Fri. May 9th, 2025

Kalmanja: ಪುರಾತನ ಕಾಲದ ಶ್ರೀ ಬದಿನಡೆ ಕ್ಷೇತ್ರದಲ್ಲಿ ವೀರ ಯೋಧರ ರಕ್ಷಣೆಗಾಗಿ ಪ್ರಾರ್ಥನೆ

ಕಲ್ಮಂಜ:(ಮೇ.9)ಕಲ್ಮಂಜ ಗ್ರಾಮದ ಅಲೆಕ್ಕಿ ಬಳಿ ಇರುವ ಅತೀ ಪುರಾತನವಾದ ಶ್ರೀ ಬದಿನಡೆ ಕ್ಷೇತ್ರದಲ್ಲಿ ಬಾಲಾಲಯದಲ್ಲಿ ಪ್ರತಿಷ್ಠೆಯಾದ ಶ್ರೀ ದೇವರ ಸನ್ನಿಧಾನದಲ್ಲಿ

ದೇಶದ ಸೈನಿಕರಿಗೆ ಶಕ್ತಿ ಹಾಗೂ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಊರ ಭಕ್ತರಿಂದ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.

Leave a Reply

Your email address will not be published. Required fields are marked *