ಕಲ್ಮಂಜ:(ಮೇ.9)ಕಲ್ಮಂಜ ಗ್ರಾಮದ ಅಲೆಕ್ಕಿ ಬಳಿ ಇರುವ ಅತೀ ಪುರಾತನವಾದ ಶ್ರೀ ಬದಿನಡೆ ಕ್ಷೇತ್ರದಲ್ಲಿ ಬಾಲಾಲಯದಲ್ಲಿ ಪ್ರತಿಷ್ಠೆಯಾದ ಶ್ರೀ ದೇವರ ಸನ್ನಿಧಾನದಲ್ಲಿ ದೇಶದ ಸೈನಿಕರಿಗೆ ಶಕ್ತಿ ಹಾಗೂ ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಊರ ಭಕ್ತರಿಂದ ಪ್ರಾರ್ಥನೆಯನ್ನು ಸಲ್ಲಿಸಲಾಯಿತು. Like Dislike Post navigation Belthangady: ರೋಟರಿ ಕ್ಲಬ್ ವತಿಯಿಂದ ವೀಲ್ ಚೇರ್ ಮತ್ತು ವಾಕರ್ ವಿತರಣೆBelthangady: ಬೆಳ್ತಂಗಡಿಯ ವಿದ್ಯಾರ್ಥಿನಿಯಿಂದ ‘ಧಿಕ್ಕಾರ ಆಪರೇಷನ್ ಸಿಂಧೂರ’ ಪೋಸ್ಟ್.!! – ಎಬಿವಿಪಿ ಖಂಡನೆ