ಉಜಿರೆ:(ಮೇ.9) ದೇಶದಲ್ಲಿ ಯುದ್ಧದ ಪರಿಸ್ಥಿತಿ ಉಂಟಾಗಿದ್ದು ದೇಶದ ಉನ್ನತಿಗಾಗಿ ಮತ್ತು ಯುದ್ಧದ ಪರಿಸ್ಥಿಯಲ್ಲಿ ದೇಶದ ಸೈನಿಕರಿಗೆ ಧೈರ್ಯವರ್ಧನೆಗಾಗಿ ಮತ್ತು ಸದಾ ದೇವರ ಆಶೀರ್ವಾದಕ್ಕಾಗಿ

ಇದನ್ನೂ ಓದಿ: ⭕ಮಂಗಳೂರು: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ
ಉಜಿರೆ ಎಬಿವಿಪಿ ವತಿಯಿಂದ ಪೂಜೆಯನ್ನು ಮತ್ತು ಪ್ರಾರ್ಥನೆಯನ್ನು ಉಜಿರೆ ಶ್ರೀ ಜನಾರ್ದನ ಸ್ವಾಮಿ ದೇವಸ್ಥಾನದಲ್ಲಿ ಪೂಜಾ ವಿಧಿ ವಿಧಾನಗಳನ್ನು ನಡೆಸಲಾಯಿತು. ಈ ಪೂಜಾ ಕಾರ್ಯಕ್ರಮದಲ್ಲಿ ಕಾರ್ಯಕರ್ತರು ಭಾಗವಹಿಸಿ ದೇಶದ ಮತ್ತು ಸೈನಿಕರ ಏಳಿಗೆಗಾಗಿ ಶ್ರೀ ದೇವರಲ್ಲಿ ಪ್ರಾರ್ಥಿಸಿ ಪೂಜೆಯನ್ನು ಸಂಪನ್ನಗೊಳಿಸಲಾಯಿತು.




ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯಾಧ್ಯಕ್ಷರು ರವಿ ಮಂಡ್ಯ ರವರು ಉಪಸ್ಥಿತರಿದ್ದರು.

