ಬೆಳ್ತಂಗಡಿ:(ಮೇ.23)ಎಸ್ ಎಸ್ ಎಲ್ ಸಿ ಯಲ್ಲಿ ರಾಜ್ಯಕ್ಕೆ ಎರಡನೇ ರ‍್ಯಾಂಕ್ ಅನ್ನು ಪಡೆದಿದ್ದ ವಸಂತ್ ಭಟ್ ನಾರಾವಿ ಹಾಗೂ ಶ್ರೀಮತಿ ಸೌಜನ್ಯ ದಂಪತಿಗಳ ಪುತ್ರಿಯಾದ

ಕು. ಸಾನಿಧ್ಯ ರಾವ್ ಮರು ಮೌಲ್ಯಮಾಪನದಲ್ಲಿ 625 ಅಂಕಗಳನ್ನು ಪಡೆದು, ರಾಜ್ಯಕ್ಕೆ ಪ್ರಥಮ ರ‍್ಯಾಂಕ್ ಅನ್ನು ಪಡೆದಿದ್ದಾರೆ.