ಉಜಿರೆ:(ಮೇ.27) ಶ್ರೀ ಕ್ಷೇತ್ರ ಧರ್ಮಸ್ಥಳ ಸಮೀಪದಲ್ಲಿರುವ ರುಡ್ ಸೆಟ್ ಸಂಸ್ಥೆ, ಉಜಿರೆಯಲ್ಲಿ ಉಚಿತವಾಗಿ ಮಹಿಳಾ ಟೈಲರಿಂಗ್ /Womens Tailoring (ಚೂಡಿದಾರ್, ಗೌನ್, ಬ್ಲೌಸ್, ನೈಟಿ, ಸಾರಿ ಸ್ಕರ್ಟ್, ಫ್ರಾಕ್, ಸ್ಕೂಲ್ ಯುನಿಫಾರ್ಮ್, ಸಾರಿಫಾಲ್ ಮತ್ತು ಸಾರಿ ಗೊಂಡೆ) ತರಬೇತಿಯನ್ನು ಆಯೋಜಿಸಿದ್ದು, ದಿನಾಂಕ: 03.06.2025 ರಿಂದ 03.07.2025ರ ವರೆಗೆ (31ದಿನ) ತರಬೇತಿ ಬೆಳಿಗ್ಗೆ 9.30 ರಿಂದ ಸಂಜೆ 5.30ರ ವರೆಗೆ ನಡೆಯುತ್ತದೆ.

ಇದನ್ನೂ ಓದಿ: ⭕ಪುತ್ತೂರು : ಕಾರು-ಖಾಸಗಿ ಬಸ್ ನಡುವೆ ಭೀಕರ ಅಪಘಾತ
ತರಬೇತಿಯು ಊಟ ಮತ್ತು ವಸತಿಯೊಂದಿಗೆ ಉಚಿತವಾಗಿದ್ದು, 18-45ವರ್ಷದ ಒಳಗಿನವರಿಗೆ ಮಾತ್ರ ಅವಕಾಶವಿರುತ್ತದೆ. ಭಾಗವಹಿಸಿಸುವವರು ಈ ಕೆಳಗಿನ ಲಿಂಕ್ ನಲ್ಲಿ ಅರ್ಜಿಯನ್ನು ಸಲ್ಲಿಸಬಹುದು.
https://forms.gle/9LUE1UvHMAv21vRS7




ಹೆಚ್ಚಿನ ಮಾಹಿತಿಗಾಗಿ ಕಛೇರಿ ಸಂಖ್ಯೆ 6364561982, 9980885900, 9448348569, 9591044014, 9902594791 ಹಾಗೂ ಸಂಸ್ಥೆಯ ವೆಬ್ ಸೈಟ್‌ನ್ನು ಸಂಪರ್ಕಿಸಿ.
https://www.rudsetujire.com


