ಬೆಳ್ತಂಗಡಿ:(ಮೇ.29) ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ಸೇವಾ ಕಾರ್ಯದ ಟ್ರಸ್ಟಿಗಳಾಗಿ ಸಮಾಜ ಸೇವಕರು, ಉದ್ಯಮಿ, ಬದುಕು ಕಟ್ಟೋಣ ಬನ್ನಿ ತಂಡದ ಸಂಚಾಲಕರಾದ ಕೆ. ಮೋಹನ್ ಕುಮಾರ್ ರವರು ನೇಮಕಗೊಂಡಿದ್ದಾರೆ.

ಇದನ್ನೂ ಓದಿ: ⭕ಮೂಡಬಿದ್ರೆ: ಬಾವಿಯಲ್ಲಿ ವಿವಾಹಿತೆಯೊಂದಿಗೆ ಪ್ರಿಯಕರನ ಮೃತದೇಹ ಪತ್ತೆ!
ಇವರಿಗೆ ಯಕ್ಷಧ್ರುವ ಪಟ್ಲ ಫೌಂಡೇಶನ್ ಬೆಳ್ತಂಗಡಿ ಘಟಕದ ಸದಸ್ಯರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.




