Sat. May 31st, 2025

Ujire: ಅನುಗ್ರಹ ಶಾಲೆಯ ಶಿಕ್ಷಕರಿಗೆ ಶಿಕ್ಷಣದಲ್ಲಿ ತಂತ್ರಜ್ಞಾನ ಹಾಗೂ ಭಾಷಾ ಕೌಶಲ್ಯ ವಿಷಯದ ಕುರಿತು ಕಾರ್ಯಾಗಾರ

ಉಜಿರೆ :(ಮೇ.29) ಉಜಿರೆಯ ಅನುಗ್ರಹ ಶಾಲೆಯ ಶಿಕ್ಷಕರಿಗೆ ಶಿಕ್ಷಣದಲ್ಲಿ ತಂತ್ರಜ್ಞಾನ ಹಾಗೂ ಭಾಷಾ ಕೌಶಲ್ಯ ವಿಷಯದ ಕುರಿತಾಗಿ ಒಂದು ದಿನದ ಕಾರ್ಯಾಗಾರವು ನಡೆಯಿತು.

ಇದನ್ನೂ ಓದಿ: ☀ಉಜಿರೆ: ಉಜಿರೆ ಎಸ್‌.ಡಿ.ಎಂ (ಸಿ.ಬಿ.ಎಸ್.ಇ) ಶಾಲೆಯ ಶಿಕ್ಷಕರಿಗೆ “ಸಾಧ್ಯತೆಗಳ ಹಾದಿಗಳು, ವೈಯಕ್ತಿಕ ಕಲಿಕೆಯ ವಿನ್ಯಾಸ” ಕಾರ್ಯಾಗಾರ

ವಿಷಯದ ಕುರಿತಾಗಿ ಫಾ! ಸ್ಟಾನಿ ಪಿಂಟೊ ಹಾಗೂ ಫಾ! ಅಶ್ವಿನ್ ಕರ್ಡೊಜಾ ಪ್ರಾಯೋಗಿಕವಾಗಿ ಮಾಹಿತಿ ಹಂಚಿಕೊಂಡರು.

ಕಾರ್ಯಾಗಾರದಲ್ಲಿ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಫಾ! ಅಬೆಲ್ ಲೋಬೊ ಹಾಗೂ ಪ್ರಾಂಶುಪಾಲರಾದ ಫಾ! ವಿಜಯ್ ಲೋಬೊ ಉಪಸ್ಥಿತರಿದ್ದು, ಶಿಕ್ಷಕರಿಗೆ ಶುಭ ಹಾರೈಸಿದರು.

ಶಿಕ್ಷಕಿ ಜಸಿಂತ ಡಿಕೋಸ್ಟ ನಿರೂಪಿಸಿ ವಂದಿಸಿದರು.

Leave a Reply

Your email address will not be published. Required fields are marked *