ಬೆಳ್ತಂಗಡಿ:(ಮೇ.30) ಓಡಿಲ್ನಾಳ ಗ್ರಾಮದಲ್ಲಿ ವಿದ್ಯುತ್ ಕಂಬದ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಸಹಾಯಕ ಪವರ್ ಮ್ಯಾನ್ ಮೃತ ಪಟ್ಟ ಘಟನೆ ನಡೆದಿದೆ.

ಇದನ್ನೂ ಓದಿ: ⭕ಬೆಳ್ತಂಗಡಿ : ಡೆಂಗ್ಯೂ ಜ್ವರಕ್ಕೆ ಬಲಿಯಾದ ಕಾಲೇಜು ವಿದ್ಯಾರ್ಥಿ
ಮೃತ ವ್ಯಕ್ತಿ ರೇಷ್ಮೆ ರೋಡ್ ನಿವಾಸಿ ವಿಜೇಶ್ (32) ಎಂದು ತಿಳಿದುಬಂದಿದೆ.




