ಸವಣೂರು: ಸವಣೂರು ಸಯ್ಯಿದ್ ಮುಹಮ್ಮದ್ ಹಾದೀ ತಂಙಳ್ ಮೆಮೋರಿಯಲ್ ದರ್ಸ್ ಚಾಪಲ್ಲ್ ನೂತನ ಪದಾಧಿಕಾರಿಗಳ ಆಯ್ಕೆಯು ನಡೆಯಿತು.

ಇದನ್ನೂ ಓದಿ: ⭕ಬೆಳ್ತಂಗಡಿ: ಹೆರಿಗೆಯ ನಂತರ ಉಂಟಾದ ತೀವ್ರ ರಕ್ತಸ್ರಾವ
ಗೌರವಾಧ್ಯಕ್ಷರಾಗಿ ಬಹು| ಉಸ್ತಾದ್ ಮುಹಮ್ಮದ್ ಅಶ್ರಫ್ ಪಾಝಿಲ್ ಬಾಖವಿ, ಸಲಹೆಗಾರರಾಗಿ ಸಯ್ಯದ್ ಮಈನುದ್ದೀನ್ ಸಾಲ್ಮರ, ಸಯ್ಯದ್ ಹಸನ್ ಸಾಲ್ಮರ, ಅಧ್ಯಕ್ಷರಾಗಿ ಶುಹೈಬ್ ಪೆರ್ಲಂಪಾಡಿ, ಪ್ರಧಾನ ಕಾರ್ಯದರ್ಶಿಯಾಗಿ ಸಿನಾನ್ ಸವಣೂರು, ಕೋಶಾಧಿಕಾರಿಯಾಗಿ ಸ್ವಾದಿಕ್ ಕಾಜೂರು, ಕನ್ವೀನರ್ ಹಾಫಿಲ್ ಅಕ್ಮಲ್ ಸಜಿಪ,




ಸಂ.ಕಾರ್ಯದರ್ಶಿಯಾಗಿ ಶಾಹಿದ್ ಸವಣೂರು, ಮಿಢಿಯಾ ವಿಂಗ್ ಶಹೀರ್ ಸವಣೂರು, ಉಪಾಧ್ಯಕ್ಷರಾಗಿ ಜಮಾಲ್ ಸವಣೂರು, ಕದೀರ್ ಸವಣೂರು, ಜೊತೆ ಕಾರ್ಯದರ್ಶಿ ಮುಬಾರಕ್ ಗಂಡಿಬಾಗಿಲು, ಸದಸ್ಯರಾಗಿ ಅಸ್ರುದ್ದೀನ್ ಕಾಸರಗೋಡು, ಆರಿಫ್ ಎಮ್ಮೆಮಾಡು, ಅಝೀಮ್ ಮಾಡಾವು ಆಯ್ಕೆಯಾಗಿದ್ದಾರೆ.


