Wed. Dec 10th, 2025

Maddadka: ಮದ್ದಡ್ಕದ ಬಲ್ಕತ್ಯಾರು ನಿವಾಸಿ ಶಾಮಣ್ಣ ನಾಯಕ್ ನಿಧನ

ಮದ್ದಡ್ಕ: ಮದ್ದಡ್ಕದ ಬಲ್ಕತ್ಯಾರು ನಿವಾಸಿ ಹಿರಿಯ ಕೃಷಿಕರು,ಶಾಮಣ್ಣ ನಾಯಕ್(75ವ ) ಇಂದು ಸ್ವಗೃಹದಲ್ಲಿ ನಿಧನರಾದರು.

ಇದನ್ನೂ ಓದಿ: ⭕Akshata Pai: ಬೆಂಗಳೂರು ಕಾಲ್ತುಳಿತ ಪ್ರಕರಣ – ಪತಿಯ ಕಣ್ಣೆದುರಲ್ಲೇ ಮೃತಪಟ್ಟ ಮಡದಿ


ಮೃತರು ಪತ್ನಿ, ಇಬ್ಬರು ಪುತ್ರರು ,ಓರ್ವ ಪುತ್ರಿ, ಹಾಗೂ ಸಹೋದರ, ಸಹೋದರಿಯರು, ಮೊಮ್ಮಕ್ಕಳು, ಕುಟುಂಬಸ್ಥರನ್ನು ಅಗಲಿದ್ದಾರೆ
.

Leave a Reply

Your email address will not be published. Required fields are marked *