Thu. Jul 10th, 2025

ಉಜಿರೆ: ಜುಲೈ.11 ರಂದು ಉಜಿರೆಯಲ್ಲಿ ಹೆಗ್ಡೆ‌ ಮೆಡಿಕಲ್ಸ್ ಶುಭಾರಂಭ

ಉಜಿರೆ:(ಜು.10) ಕಳೆದ 15 ವರ್ಷದಿಂದ “ಪವರ್ ಹೌಸ್ ” ಸಂಸ್ಥೆ ಯ ಮೂಲಕ ಬ್ಯಾಟರಿ ಮತ್ತು ಇನ್ವರ್ಟರ್ ಮಾರಾಟ ಮತ್ತು ಸೇವೆಯ ಮೂಲಕ ಚಿರಪರಿಚಿತವಾದ ಸಂಸ್ಥೆಯ ಹೊಸ ಸಹ ಸಂಸ್ಥೆ “ಹೆಗ್ಡೆ ಮೆಡಿಕಲ್ಸ್ ” ಜುಲೈ 11ರಂದು

ಇದನ್ನೂ ಓದಿ: 🎥ಪುತ್ತೂರು: ಪುತ್ತೂರಿನಲ್ಲಿ ಜು.11 ಕ್ಕೆ ‘ಧರ್ಮ ಚಾವಡಿ’ ತುಳು ಚಿತ್ರ ಬಿಡುಗಡೆ

ಚಾರ್ಮಾಡಿ ರಸ್ತೆ, ಎಸ್.ಡಿ.ಎಂ ಆಸ್ಪತ್ರೆಯ ಹತ್ತಿರ ವಿಶ್ವಾಸ್ ಬಿಲ್ಡಿಂಗ್ ನಲ್ಲಿ ಹೆಗ್ಡೆ ಮೆಡಿಕಲ್ಸ್ ಜು.11ರಂದು ಶುಭಾರಂಭಗೊಳ್ಳಲಿದೆ ಎಂದು ಮಾಲಕರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *