Sat. Jul 12th, 2025

ಉಜಿರೆ: ಪರಿಶ್ರಮ ಕೋಚಿಂಗ್‌ ಸೆಂಟರ್‌ ನಲ್ಲಿ ಚೆಸ್‌ ತರಬೇತಿ ತರಗತಿ ಆರಂಭ

ಉಜಿರೆ:(ಜು.12) ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಹಾಗೂ ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಆರಂಭವಾದ

ಇದನ್ನೂ ಓದಿ: 🟢ಉಜಿರೆ: ಅನುಗ್ರಹ ಕಾಲೇಜಿನಲ್ಲಿ ವಿದ್ಯಾರ್ಥಿ ಸಂಘದ ಉದ್ಘಾಟನೆ

ಗ್ರಾಮೀಣ ಭಾಗದಲ್ಲಿ ಕ್ರಾಂತಿಯನ್ನು ಸೃಷ್ಟಿಸಿದ ಉಜಿರೆಯ ಸಾಯಿರಾಮ್‌ ಸೆಂಟರ್‌ ನಲ್ಲಿರುವ ಪರಿಶ್ರಮ ಕೋಚಿಂಗ್‌ ಸೆಂಟರ್‌ ನಲ್ಲಿ 2025 -26 ನೇ ತರಗತಿಗಳು ಆರಂಭವಾಗಿದೆ. ಇದರ ಜೊತೆಗೆ ಚೆಸ್‌ ತರಬೇತಿ ತರಗತಿಗಳು ಕೂಡ ಆರಂಭವಾಗಿದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಆದರ್ಶ್‌ : 7349193058
ಆಶಾ : 9663493208

Leave a Reply

Your email address will not be published. Required fields are marked *