ಪುತ್ತೂರು :(ಜು.16) ಪುತ್ತೂರಿನಲ್ಲಿ ಸತತವಾಗಿ 7 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿರುವ ಪ್ರಜ್ವಲ್ ಪುತ್ತೂರು ಮಾಲಕತ್ವದ ಪಿಕ್ಸೆಲ್ ಸಂಸ್ಥೆ ಇಂದು ಯಶಸ್ವಿ 8ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿದೆ.

“ಎಲ್ ಇ ಡಿ ವಿಡಿಯೋ ವಾಲ್, ಟಿವಿ, ಪ್ರೊಜೆಕ್ಟರ್, ವಿಡಿಯೋಗ್ರಾಫಿ, ಮಾಧ್ಯಮ ನೇರಪ್ರಸಾರಕ್ಕೆ ಸಂಬಂಧಿಸಿದ ತಾಂತ್ರಿಕ ವ್ಯವಸ್ಥೆ ಹಾಗೂ ಲೈವ್ ವೀಡಿಯೊ ಮಿಕ್ಸಿಂಗ್ ಇತ್ಯಾದಿ ಉತ್ತಮ ಗುಣಮಟ್ಟದ ಸೇವೆಗಳನ್ನು ಗ್ರಾಹಕರಿಗೆ ನೀಡುತ್ತಿದೆ.
ಪಿಕ್ಸೆಲ್ ಸಹ ಸಂಸ್ಥೆಯಾಗಿರುವ ‘ ಪಿಕ್ಸೆಲ್ ಟೆಕ್ ಸೊಲ್ಯೂಷನ್ಸ್ ‘ ಮೂಲಕ ಮಿಂಚಿನಿಂದ ಸಮಗ್ರ ರಕ್ಷಣೆಗಾಗಿ ಸಂಯೋಜಿತ ವಿಧಾನದ ಜೊತೆ ‘ ಮಿಂಚು ಬಂಧಕ ‘ ಅಳವಡಿಸುವ ಸೇವೆಯೂ ಲಭ್ಯವಿದೆ. ಮನೆ, ಕಚೇರಿ, ಕಟ್ಟಡ, ಕೈಗಾರಿಕೆ ಹಾಗೂ ಎಲ್ಲಾ ಉಪಕರಣಗಳಿಗೆ ಮಿಂಚಿನಿಂದ ಆಧುನಿಕ ರಕ್ಷಣೆಯನ್ನು ಒದಗಿಸುತ್ತಾ, ಎಲ್ಲಾ ರೀತಿಯ ಅರ್ಥಿಂಗ್ ಅವಶ್ಯಕತೆಗಳಿಗಾಗಿ ‘ ಕೆಮಿಕಲ್ ಆರ್ಥಿಂಗ್ ‘ ಮೂಲಕ ಕಡಿಮೆ ವೆಚ್ಚ, ಪರಿಣಾಮಕಾರಿ ಮತ್ತು ಶಾಶ್ವತ ಪರಿಹಾರವನ್ನು ಒದಗಿಸಲಾಗುತ್ತದೆ.



ಎಲ್ಲಾ ಗ್ರಾಹಕರ ಮತ್ತು ಹಿತೈಷಿ ಬಂಧುಗಳ ಆಶೀರ್ವಾದದ ಫಲವಾಗಿ ಯಶಸ್ವಿ 8ನೇ ವರ್ಷದ ಸಂಭ್ರಮದಲ್ಲಿರುವ ಪಿಕ್ಸೆಲ್ ಸಂಸ್ಥೆಯ ಜೊತೆ ಇನ್ನು ಮುಂದೆಯೂ ನಿಮ್ಮೆಲ್ಲರ ಸಹಕಾರ ಇರಲಿ.
ಮಾಲಕರು ಮತ್ತು ಸಿಬ್ಬಂದಿ ವರ್ಗ
ಪಿಕ್ಸೆಲ್ ಕ್ರಿಯೇಟಿವ್ಸ್
ಪಿಕ್ಸೆಲ್ ಟೆಕ್ ಸೊಲ್ಯೂಷನ್ಸ್
ಪುತ್ತೂರು
+91 8861838180
