Sat. Jul 19th, 2025

ಉಜಿರೆ:(ಜು.30) ಬೆನಕ ಹೆಲ್ತ್‌ ಸೆಂಟರ್‌ ಮತ್ತು ಬೆನಕ ಚಾರಿಟೇಬಲ್‌ ಟ್ರಸ್ಟ್‌, ಉಜಿರೆ ಇವರ ಸಂಯುಕ್ತಾಶ್ರಯದಲ್ಲಿ ಬಂಜೆತನ ಹಾಗೂ ಸ್ತ್ರೀರೋಗ ಉಚಿತ ತಪಾಸಣಾ ಶಿಬಿರ

ಉಜಿರೆ:(ಜು.19) ಬೆನಕ ಹೆಲ್ತ್‌ ಸೆಂಟರ್‌ ಮತ್ತು ಬೆನಕ ಚಾರಿಟೇಬಲ್‌ ಟ್ರಸ್ಟ್‌, ಉಜಿರೆ ಇವರ ಸಂಯುಕ್ತಾಶ್ರಯದಲ್ಲಿ ಬಂಜೆತನ ಹಾಗೂ ಸ್ತ್ರೀರೋಗ ಉಚಿತ ತಪಾಸಣಾ ಶಿಬಿರವು ಜುಲೈ.30 ರಂದು ಬೆಳಿಗ್ಗೆ 10:00 ರಿಂದ ಸಂಜೆ 5:00 ಗಂಟೆಯವರೆಗೆ ಬೆನಕ ಹೆಲ್ತ್‌ ಸೆಂಟರ್‌ ನಲ್ಲಿ ನಡೆಯಲಿದೆ. ಶಿಬಿರದಲ್ಲಿ ಸ್ತ್ರೀರೋಗ ಹಾಗೂ ಐವಿಎಫ್‌ ತಜ್ಞರಾದ ಡಾ.ನವ್ಯ ಭಟ್‌ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ⭕ಮಂಗಳೂರು: ಸಿ.ಇ. ಟಿ ಹೆಚ್ಚುವರಿ ಶುಲ್ಕ ವಸೂಲಿ ಮಂಗಳೂರಿನಲ್ಲಿ ಎಬಿವಿಪಿ ಪ್ರತಿಭಟನೆ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9740748742/ 7899255742

Leave a Reply

Your email address will not be published. Required fields are marked *