Mon. Jul 21st, 2025

Sun Power Zone: ಕಡಿಮೆ ವೆಚ್ಚ, ಪರಿಸರ ಸ್ನೇಹಿ ಸೋಲಾರ್ ನಿಮ್ಮ ಮನೆಗೂ ಬೇಕಾ, ಹಾಗಾದ್ರೆ ಇಂದೇ ಭೇಟಿ ನೀಡಿ ಸನ್‌ ಪವರ್‌ ಝೋನ್‌ ಸಂಸ್ಥೆಗೆ

Sun Power Zone: (ಜು.21) ಕಡಿಮೆ ವೆಚ್ಚ, ಪರಿಸರ ಸ್ನೇಹಿ ಸೋಲಾರ್ ನಿಮ್ಮ ಮನೆಗೂ ಬೇಕಾ ಹಾಗಾದ್ರೆ ಇಂದೇ ಭೇಟಿ ನೀಡಿ ಸನ್‌ ಪವರ್‌ ಝೋನ್‌ ಸಂಸ್ಥೆಗೆ.

ಇದನ್ನೂ ಓದಿ: 🎀ಬೈಪಾಡಿ: ಶಾಸಕ ಹರೀಶ್ ಪೂಂಜರಿಂದ ಬೈಪಾಡಿಯಲ್ಲಿ ರಿಕ್ಷಾ ತಂಗುದಾಣದ ಲೋಕಾರ್ಪಣೆ

ಮಂಗಳೂರಿನ ಉಳ್ಳಾಲದಲ್ಲಿರುವ ತೊಕ್ಕೊಟ್ಟು ಬ್ರಿಡ್ಜ್‌ ನ ಹತ್ತಿರವಿರುವ ರೋಹಿ ಕಾಂಪ್ಲೆಕ್ಸ್‌ ನಲ್ಲಿ ಸನ್‌ ಪವರ್‌ ಝೋನ್‌ ಎಂಬ ಪ್ರತಿಷ್ಠಿತ ಸೋಲಾರ್‌ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಿದೆ.

ಸನ್‌ ಪವರ್‌ ಝೋನ್‌ ಸಂಸ್ಥೆಯು ಉತ್ತಮವಾದ ಸೌರ ಶಕ್ತಿಯನ್ನು ಗ್ರಾಹಕರಿಗೆ ನೀಡುತ್ತಿದೆ. 30 ವರ್ಷ ಗ್ಯಾರಂಟಿ, ಕಡಿಮೆ ವೆಚ್ಚ,ವಿದ್ಯುತ್ ಉತ್ಪಾದನೆ, ಪರಿಸರ ಸ್ನೇಹಿ ಹಾಗೂ ದೀರ್ಘ ಕಾಲ ಬಾಳಿಕೆ ಬರುವಂತಹ ಬ್ಯಾಟರಿಯನ್ನು ಹೊಂದಿದೆ. ಸೌರಶಕ್ತಿ ಉತ್ಪಾದನೆಯಲ್ಲಿ ಪ್ರಗತಿ ಸಾಧಿಸುತ್ತಿದೆ. ಭಾರತ ಸರ್ಕಾರವು ಸೌರಶಕ್ತಿಯನ್ನು ಉತ್ತೇಜಿಸಲು ಹಲವಾರು ಯೋಜನೆಗಳನ್ನು ಜಾರಿಗೊಳಿಸಿದೆ. ಸನ್‌ ಪವರ್‌ ಝೋನ್‌ ಸಂಸ್ಥೆಯು ರೂಫ್‌ ಟಾಪ್‌ ಸೋಲಾರ್‌ ಅಳವಡಿಸಿಕೊಡುತ್ತಾರೆ. ಪಿ ಎಂ ಸೂರ್ಯಘರ್ ಯೋಜನೆ ಅಡಿಯಲ್ಲಿ 3 ಕಿ ವ್ಯಾಟ್ ಉತ್ಪಾದಿಸುವ ವಸತಿ ಗ್ರಾಹಕರಿಗೆ 78,೦೦೦ ಸಬ್ಸಿಡಿಯೊಂದಿಗೆ ನೀಡಲಾಗುತ್ತಿದೆ.

ಮಂಗಳೂರಿನಲ್ಲಿ ಮುಖ್ಯ ಕಛೇರಿಯಿದ್ದು, ಮಂಗಳೂರಿನಲ್ಲಿ ಮಾತ್ರವಲ್ಲದೇ ಎಲ್ಲಾ ಕಡೆಯೂ ಉತ್ತಮ ಸೇವೆಯನ್ನು ನೀಡುತ್ತಾ ಬಂದಿದೆ.

ಹೆಚ್ಚಿನ ಮಾಹಿತಿಗಾಗಿ, 9591225322 ಅಥವಾ 9901424702 ಅನ್ನು ಸಂಪರ್ಕಿಸಬಹುದು. ಸನ್‌ ಪವರ್‌ ಝೋನ್‌ ನ ಬಗ್ಗೆ ನೀವು ಹೆಚ್ಚಾಗಿ ತಿಳಿದುಕೊಳ್ಳಬೇಕಾದರೆ ಅವರ www.sunpowerzone.in ವೆಬ್‌ ಸೈಟ್‌ ಅಲ್ಲಿ ನೋಡಬಹುದು.

Leave a Reply

Your email address will not be published. Required fields are marked *