ಉಜಿರೆ:(ಜು.22) ಉಜಿರೆ ಎಸ್.ಡಿ.ಎಂ ಕಾಲೇಜು ರಸ್ತೆಯಲ್ಲಿರುವ ಮಹಾವೀರ ಸಿಲ್ಕ್ಸ್ ಟೆಕ್ಸ್ ಟೈಲ್ಸ್ ಮತ್ತು ರೆಡಿಮೇಡ್ಸ್ ಮಳಿಗೆಯಲ್ಲಿ ಆಷಾಢ ದರಕಡಿತ ಮಾರಾಟ ಗುಡುಗಿನ ಹಬ್ಬ ಪ್ರಾರಂಭಗೊಂಡು ಮುಕ್ತಾಯವಾಗಿತ್ತು. ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದ್ದರಿಂದ ಗ್ರಾಹಕರ ಆಗ್ರಹದ ಮೇರೆಗೆ ದರಕಡಿತ ಮಾರಾಟ ಮುಂದುವರಿಸಲಾಗುವುದು ಎಂದು ಸಂಸ್ಥೆಯ ಮಾಲಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಇದನ್ನೂ ಓದಿ: 🛑ಉಪರಾಷ್ಟ್ರಪತಿ ಹುದ್ದೆಗೆ ಜಗದೀಪ್ ಧನಕರ್ ರಾಜೀನಾಮೆ
ಆಕರ್ಷಕ ಬ್ರಾಂಡೆಡ್ ಮಕ್ಕಳ. ಪುರುಷರ, ಮಹಿಳೆಯರ ಉಡುಪುಗಳು ಕಡಿಮೆ ದರದಲ್ಲಿ ದೊರೆಯಲಿದ್ದು ಗ್ರಾಹಕರು ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.



