Fri. Jul 25th, 2025

ಗುರುವಾಯನಕೆರೆ: ಹೃದಯಾಘಾತದಿಂದ ಮಹಮ್ಮದ್ ಇಸಾಕ್ ನಿಧನ

ಗುರುವಾಯನಕೆರೆ:(ಜು.24) ಗುರುವಾಯನಕೆರೆಯ ವ್ಯಕ್ತಿಯೋರ್ವರು ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಇದನ್ನೂ ಓದಿ: 🟣ಕಾರವಾರ : ಕಾರವಾರ ಸರಕಾರಿ ಗೋಶಾಲೆಯ ಕಾಮಗಾರಿಯಲ್ಲಿ ಲಕ್ಷಾಂತರ ರೂಪಾಯಿ ಹಗರಣ !

ಬದ್ಯಾರ್ ನಿವಾಸಿ ಮಹಮ್ಮದ್ ಇಸಾಕ್ (38ವ) ಮೃತ ವ್ಯಕ್ತಿ.
ಮಹಮ್ಮದ್ ಇಸಾಕ್ ವೃತ್ತಿಯಲ್ಲಿ ಆಟೋ ಚಾಲಕರಾಗಿದ್ದರು. ಮೃತರು ತಂದೆ ಹಮೀದ್, ತಾಯಿ ಮೈಮುನಾ, ಪತ್ನಿ, ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *