ಬಂದಾರು :(ಜು.24) ಬಂದಾರು ಗ್ರಾಮ ಪೆರ್ಲ-ಬೈಪಾಡಿ ಶ್ರೀ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಆಟಿ ಅಮಾವಾಸ್ಯೆ ಪ್ರಯುಕ್ತ ವಿಶೇಷ ಪೂಜೆ ಮತ್ತು ತೀರ್ಥ ಸ್ನಾನ ನಡೆಯಿತು.

ಭಕ್ತಾದಿಗಳು ಶ್ರೀ ಕ್ಷೇತ್ರಕ್ಕೆ ಆಗಮಿಸಿ ಶ್ರೀ ಸಿದ್ಧಿವಿನಾಯಕ ದೇವರ ಕೃಪೆಗೆ ಪಾತ್ರರಾದರು, ಆಡಳಿತ ಮಂಡಳಿ ಸಮಿತಿ, ಭಜನಾ ಮಂಡಳಿ ಊರ-ಪರವೂರ ಸಮಸ್ತ ಭಕ್ತವೃಂದ ಉಪಸ್ಥಿತರಿದ್ದರು.


