ಮಂಗಳೂರು: (ಜು.26)ನೂರಾರು ಶವಗಳನ್ನು ಹೂತಿದ್ದೇನೆಂದು ಹೇಳಿರುವ ಪ್ರಕರಣ ಸಂಬಂಧ ಮಂಗಳೂರು ಐಬಿಗೆ ಎಸ್.ಐ.ಟಿ ತನಿಖೆಗಾಗಿ ಅಧಿಕಾರಿಗಳ ಮುಂದೆ

ಇದನ್ನೂ ಓದಿ: ⭕ಪ್ರೀತಿ ಮಾಯೇ ಹುಷಾರು – MBA ವಿದ್ಯಾರ್ಥಿನಿಗೆ ಕಾರು ಚಾಲಕನ ಮೇಲೆ ಲವ್
ಮುಖಕ್ಕೆ ಕಪ್ಪು ಬಣ್ಣದ ಕವರ್ ಹಾಕಿಕೊಂಡು ದೂರುದಾರ ವ್ಯಕ್ತಿ ತಮ್ಮ ಲಾಯರ್ ಗಳೊಂದಿಗೆ ಡಿಐಜಿ ಅನುಚೇತ್ ಮುಂದೆ ಹಾಜರಾಗಿದ್ದಾನೆ ಎಂದು ವರದಿಯಾಗಿದೆ. ಜು.26ರರಂದು ಬೆಳಗ್ಗೆ ಆಗಮಿಸಿದ ವ್ಯಕ್ತಿ, ಎಸ್ ಐ ಟಿ ಅಧಿಕಾರಿಗಳ ಮುಂದೆ ಹೇಳಿಕೆ ದಾಖಲಿಸಲಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ.


