ಬೆಳ್ತಂಗಡಿ:(ಆ.5) ಜಾಂಡೀಸ್ ಕಾಯಿಲೆಯಿಂದ ಯುವಕನೋರ್ವ ನಿಧನರಾದ ಘಟನೆ ಮೇಲಂತಬೆಟ್ಟು ಗ್ರಾಮದ ಗೋಳಿದೊಟ್ಟುವಿನಲ್ಲಿ ನಡೆದಿದೆ.

ಇದನ್ನೂ ಓದಿ: ⭕ಪುತ್ತೂರು: ಸಾರ್ವಜನಿಕವಾಗಿ ಅಸಭ್ಯವಾಗಿ ವರ್ತನೆ
ರೋಹಿನಾಥ (32 ವ) ಜಾಂಡೀಸ್ ಕಾಯಿಲೆಯಿಂದ ಬಳಲಿ ಆ. 5 ರಂದು ನಿಧನರಾದ ಯುವಕ.
ಮೃತರು ಅವಿವಾಹಿತರಾಗಿದ್ದು, ತಂದೆ, ತಾಯಿ, ಸಹೋದರಿ ಹಾಗೂ ಕುಟುಂಬ ವರ್ಗದವರನ್ನು ಅಗಲಿದ್ದಾರೆ.


