ಪುತ್ತೂರು:(ಆ.6) ಪಶು ವೈದ್ಯೆ ಆತ್ಮಹ*ತ್ಯೆಗೆ ಶರಣಾ ಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಇದನ್ನೂ ಓದಿ: 🛑ಕಡಬ: ಕಡಬ ಪೇಟೆಯಲ್ಲಿ ಆರ್.ಎ.ಎಫ್ ಪಡೆಯಿಂದ ಪಥ ಸಂಚಲನ
ಪುತ್ತೂರು ತಾಲೂಕಿನ ಬಪ್ಪಳಿಗೆ ನಿವಾಸಿ, ಚಾರ್ಟಡ್ ಅಕೌಂಟೆಂಟ್ ಗಣೇಶ್ ಜೋಶಿ ಅವರ ಪುತ್ರಿ, ಮಂಗಳೂರಿನಲ್ಲಿ ಖಾಸಗಿ ಪಶು ವೈದ್ಯೆಯಾಗಿದ್ದ ಡಾ. ಕೀರ್ತನಾ ಜೋಶಿ (27) ಆತ್ಮಹತ್ಯೆಗೆ ಶರಣಾದವರು.
ಆತ್ಮಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ.


