Thu. Aug 7th, 2025

Dharmasthala: ಮುಳಿಕ್ಕಾರು ನಿವಾಸಿ ವಿನುತ ಆತ್ಮಹತ್ಯೆ

ಧರ್ಮಸ್ಥಳ:(ಆ.7) ಗೃಹಿಣಿಯೊಬ್ಬರು ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಧರ್ಮಸ್ಥಳ ಗ್ರಾಮದ ಮುಳಿಕ್ಕಾರಿನಲ್ಲಿ ನಡೆದಿದೆ.

ಮೃತರನ್ನು ಮುಳಿಕ್ಕಾರು ಗ್ರಾಮ ನಿವಾಸಿ ವಿನುತ ಎಂದು ಗುರುತಿಸಲಾಗಿದೆ.

Leave a Reply

Your email address will not be published. Required fields are marked *