ಉಜಿರೆ:(ಆ.9) ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಠಹರ ಚತುರ್ಥಿ ಪೂಜೆಯು ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಅಂಗಾರಕ ಸಂಕಷ್ಠಹರ ಚತುರ್ಥಿ ಪೂಜೆ ಆಗಸ್ಟ್.12 ರಂದು ನಡೆಯಲಿದೆ.

ಗಣಪತಿ ದೇವರಿಗೆ ಅಪ್ಪ ಸೇವೆ ಮತ್ತು ಅವಲಕ್ಕಿ ಪಂಚಕಜ್ಜಾಯ ವಿಶೇಷ ಸೇವೆಯು ನಡೆಯಲಿದೆ. ಸಂಕಷ್ಠಹರ ಚತುರ್ಥಿಯ ಪ್ರಯುಕ್ತ ಸಂಜೆ ಗಂಟೆ 5:00 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಉಜಿರೆ ಶ್ರೀ ಜನಾರ್ದನ ದೇವಸ್ಥಾನದಲ್ಲಿ ಯಕ್ಷಗಾನ ತಾಳಮದ್ದಳೆ ಜರುಗಲಿದೆ.


