ಬೆಳ್ತಂಗಡಿ :(ಆ.11) ಬೆಳ್ತಂಗಡಿ ರೋಟರಿ ಕ್ಲಬ್, ಲಯನ್ಸ್ ಕ್ಲಬ್, ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ(ರಿ) ಇವರ ಸಹಯೋಗದಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ನಡೆದ ಭಾವಗೀತೆ ಮತ್ತ ದೇಶಭಕ್ತಿ ಸಮೂಹ ಗೀತೆಗಳ “ರೋಟಾಲಯ ಸಂಗೀತ ಸ್ಪರ್ಧೆ”ಯು ಶ್ರೀ ಸುಬ್ರಹ್ಮಣ್ಯ ಸ್ಥಾನಿಕ ಬ್ರಾಹ್ಮಣ ಸಭಾ(ರಿ) ದಲ್ಲಿ ನಡೆಯಿತು.

ಎ. ವಿಭಾಗ ಭಾವಗೀತೆ ಪ್ರಥಮ ಸನ್ನಿಧಿ, ಎಸ್ ಡಿ ಎಂ ಸಿಬಿಎಸ್ಸಿ ಉಜಿರೆ, ದ್ವಿತೀಯ ಅಂಜಲಿ, ಎಸ್ ಡಿ ಎಂ ಇಂಗ್ಲೀಷ್ ಮೀಡಿಯಂ ಬೆಳ್ತಂಗಡಿ
ದೇಶಭಕ್ತಿ ಸಮೂಹ ಗಾಯನ- ಪ್ರಥಮ-ಎಸ್ ಡಿ ಎಂ ಸಿಬಿಎಸ್ಸಿ ಉಜಿರೆ, ದ್ವಿತೀಯ ಎಸ್ ಡಿ ಎಂ ಇಂಗ್ಲೀಷ್ ಮೀಡಿಯಂ ಬೆಳ್ತಂಗಡಿ ಮತ್ತು
ಬಿ ವಿಭಾಗ- ಭಾವಗೀತೆ ಪ್ರಥಮ ಪ್ರಾಪ್ತಿ ಪಿ ಶೆಟ್ಟಿ, ಎಸ್ ಡಿ ಎಂ ಇಂಗ್ಲೀಷ್ ಮೀಡಿಯಂ ಧರ್ಮಸ್ಥಳ, ದ್ವಿತೀಯ ಸ್ವಸ್ತಿ ಶ್ರೀ ಹೆಬ್ಬಾರ, ಎಸ್ ಡಿ ಎಂ ಇಂಗ್ಲೀಷ್ ಮೀಡಿಯಂ ಸಿಬಿಎಸ್ಸಿ ಉಜಿರೆ, ದೇಶಭಕ್ತಿ ಸಮೂಹ ಗಾಯನ – ಪ್ರಥಮ ಎಸ್ ಡಿ ಎಂ ಕನ್ನಡ ಮಿಡಿಯಂ ಹೈಸ್ಕೂಲ್ ಧರ್ಮಸ್ಥಳ, ದ್ವಿತೀಯ ಕೆ.ಪಿ.ಎಸ್ ಪುಂಜಾಲಕಟ್ಟೆ ಬಹುಮಾನವನ್ನು ಪಡೆದುಕೊಂಡರು.

ಕಾರ್ಯಕ್ರಮದಲ್ಲಿ ರೋಟರಿ ಅಧ್ಯಕ್ಷರಾದ ಪ್ರೊ. ಪ್ರಕಾಶ್ ಪ್ರಭು, ಕಾರ್ಯದರ್ಶಿ ಡಾ.ಎಂ.ಎಂ ದಯಾಕರ್, ಲಯನ್ಸ್ ಕ್ಲಬ್ ಅಧ್ಯಕ್ಷ ಲ। ಮುರಳಿ ಬಲಿಪ, ಕಾರ್ಯದರ್ಶಿ ಅಮಿತಾನಂದ ಹೆಗ್ಡೆ, ಲಿಯೋ ಕ್ಲಬ್ ಅಧ್ಯಕ್ಷೆ ಡಾ ಭಾಷಿನಿ, ಲ।ವಸಂತ ಶೆಟ್ಟಿ ಶ್ರದ್ದಾ, ಲ।ಧರಣೇಂದ್ರ ಕುಮಾರ್ ,ಲ1 ರಾಮಕೃಷ್ಣ ಲಯನ್ ಉಮೇಶ್ ಶೆಟ್ಟಿ ಲಯನ್ ರವೀಂದ್ರ ಶೆಟ್ಟಿ ಲಯನ್ ನಾಣ್ಯಪ್ಪ ನಾಯ್ಕ ಲ1 ಸುಂದರಿ ಲಿಯೋ ಅಭಿಜ್ಞಾ ರೊ. ತ್ರಿವಿಕ್ರಮ ಹೆಬ್ಬಾರ್, ರೊ.ಡಾ ಶಶಿಕಾಂತ ಡೋಂಗ್ರೆ, ರೊ.ಅನಂತ ಭಟ್ ಮಚ್ಚಿಮಲೆ, ರೊ. ಅರವಿಂದ ಕಾರಂತ, ರೊ.ಡಾ ಹರ್ಷ, ಆ್ಯನ್ ಗೀತಾ ಪ್ರಭು ಭಾಗವಹಿಸಿದರು.
ಲ। ವಸಂತ, ಲ। ಧರಣೇಂದ್ರ ಕುಮಾರ್, ಲ। ಅಮಿತಾನಂದ ಶೆಟ್ಟಿಯವರು ನಿರೂಪಣೆ ಮಾಡಿದರು. ತೀರ್ಪುಗಾರರಾಗಿ, ಶ್ರೀ ಪ್ರಶಾಂತ ಬಾಳಿಗ, ಶ್ರೀ ಸುಬ್ರಹ್ಮಣ್ಯ, ಶ್ರೀ ಜನಾರ್ದನ ತೋಳ್ಪಡಿತ್ತಾಯ, ಶ್ರೀ ಅಯ್ಯಪ್ಪ ಪ್ರಭು ಸಹಕರಿಸಿದರು.

