Sat. Aug 23rd, 2025

ಬೆಳ್ತಂಗಡಿ: ಮಾಸ್ಕ್ ಮ್ಯಾನ್ ಹಳೇ ಫೋಟೋ ವೈರಲ್

ಬೆಳ್ತಂಗಡಿ: ತಾಲೂಕು ಆಸ್ಪತ್ರೆಯಲ್ಲಿ ಮಾಸ್ಕ್ ಮ್ಯಾನ್ ನ ಮೆಡಿಕಲ್ ಟೆಸ್ಟ್ ಇಂದು ನಡೆದಿತ್ತು.

ನಂತರ ಮುಸುಕುಧಾರಿಯನ್ನು ಬಂಧನ ಮಾಡಲಾಗಿತ್ತು. ಬಳಿಕ ಮಾಸ್ಕ್ ಮ್ಯಾನ್ ಹೆಸರು ರಿವೀಲ್ ಕೂಡ ರಿವೀಲ್ ಆಗಿದೆ. ಆತನ ಹೆಸರು ಚಿನ್ನಯ್ಯ ಎಂದು ತಿಳಿದು ಬಂದಿದೆ.ಹೆಸರು ರಿವೀಲ್ ಆಗ್ತಾ ಇದ್ದ ಹಾಗೆ , ಆತನ ಹಳೇ ಫೋಟೋ ಕೂಡ ವೈರಲ್ ಆಗಿದೆ.

Leave a Reply

Your email address will not be published. Required fields are marked *