Sat. Aug 30th, 2025

ಕಾಶಿಪಟ್ಣ: ಕಾಶಿಪಟ್ಣದ ಅಣ್ಣಿ ಪೂಜಾರಿಯವರ ಮನೆಯಲ್ಲಿ ಅವಳಿ ಹೆಣ್ಣು ಕರುಗಳಿಗೆ ಜನ್ಮ ನೀಡಿದ  ಹಸು

ಕಾಶಿಪಟ್ಣ: ಅಪರೂಪದ ಅವಳಿ ಹೆಣ್ಣು ಕರುಗಳಿಗೆ ಗೋವೊಂದು ಜನ್ಮ ನೀಡಿದ್ದು, ಇದೀಗ ಸುತ್ತಮುತ್ತಲ ಜನರ ಆಕರ್ಷಣೆಗೆ ಕಾರಣವಾಗಿದೆ.

ಇದನ್ನೂ ಓದಿ: 🔴ಕಳೆಂಜ: ಕಳೆಂಜ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

ಕಾಶಿಪಟ್ಣ ಗ್ರಾಮದ ಮೆರ್ಕಲ್ ನಲ್ಲಿ ಈ ವಿಸ್ಮಯ ನಡೆದಿದೆ. ಅಣ್ಣಿ ಪೂಜಾರಿ ಎಂಬವರಿಗೆ ಸೇರಿದ ಹಸು ಎರಡು ಹೆಣ್ಣು ಕರುಗಳಿಗೆ ಜನ್ಮ ನೀಡಿ ಸೋಜಿಗಕ್ಕೆ ಕಾರಣವಾಗಿದೆ.

Leave a Reply

Your email address will not be published. Required fields are marked *