ಕಾಶಿಪಟ್ಣ: ಕಾಶಿಪಟ್ಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳಿಗೆ 20 ಲಕ್ಷ ಅನುದಾನ ಮಂಜೂರಾಗಿದೆ. ಅನುದಾನವನ್ನು ಭಾರತ ಸರ್ಕಾರದ ನವ ಬಂದಾರು ಪ್ರಾಧಿಕಾರ ಒದಗಿಸಿದೆ.

ಇದನ್ನೂ ಓದಿ: 🍁ಕಾಶಿಪಟ್ಣ: ಕಾಶಿಪಟ್ಣದ ಅಣ್ಣಿ ಪೂಜಾರಿಯವರ ಮನೆಯಲ್ಲಿ
ಅನುದಾನ ನೀಡಲು ಮಾನ್ಯ ಸಂಸದರಾದ ಕ್ಯಾ.ಬ್ರಿಜೇಶ್ ಚೌಟ ಹಾಗೂ ಬೆಳ್ತಂಗಡಿಯ ಶಾಸಕ ಹರೀಶ್ ಪೂಂಜರವರು ಸಹಕರಿಸಿದ್ದಾರೆ. ಇವರಿಗೆ ಕಾಶಿಪಟ್ಣದ ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖರು ಅಭಿನಂದನೆಯನ್ನು ಸಲ್ಲಿಸಿದ್ದಾರೆ.



