Tue. Sep 2nd, 2025

ಕಾಶಿಪಟ್ಣ: ಕಾಶಿಪಟ್ಣ ಸ.ಹಿ.ಪ್ರಾ.ಶಾಲೆಯ ನೂತನ ಕೊಠಡಿಯ ಶಿಲಾನ್ಯಾಸ & ವಿವೇಕ ಕೊಠಡಿಯನ್ನು ಉದ್ಘಾಟಿಸಿದ ಶಾಸಕ ಹರೀಶ್ ಪೂಂಜ

ಕಾಶಿಪಟ್ಣ: ಕಾಶಿಪಟ್ಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕೊಠಡಿಗಳಿಗೆ 20 ಲಕ್ಷ ಅನುದಾನ ಮಂಜೂರಾಗಿದೆ. ಅನುದಾನವನ್ನು ಭಾರತ ಸರ್ಕಾರದ ನವ ಬಂದಾರು ಪ್ರಾಧಿಕಾರ ಒದಗಿಸಿದೆ.

ಇದನ್ನೂ ಓದಿ: 🔴ಉಜಿರೆ: ಅನುಗ್ರಹ ಶಾಲೆಯಲ್ಲಿ “ಕಲರ್ಸ್ ಡೇ” -2025

20 ಲಕ್ಷದ 2 ಕೊಠಡಿ ಶಿಲಾನ್ಯಾಸ ಹಾಗೂ ವಿವೇಕ ಕೊಠಡಿಯ ಉದ್ಘಾಟನೆಯನ್ನು ಶಾಸಕ ಹರೀಶ್ ಪೂಂಜರವರು ಸೆ.2 ರಂದು ನೆರವೇರಿಸಿದರು.

Leave a Reply

Your email address will not be published. Required fields are marked *