ಬೆಳ್ತಂಗಡಿ: ಬೆಂಗಳೂರು ನಗರದ, ಪೂರ್ಣಪ್ರಜ್ಞ ವಿದ್ಯಾಪೀಠದಲ್ಲಿ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದಂಗಳವರ ಮತ್ತು ಶ್ರೀ ಶೀರೂರು ಮಠದ ಭಾವೀ ಪರ್ಯಾಯ ಪೀಠಾಧೀಪತಿಗಳಾದ ಶ್ರೀಶ್ರೀ ವೇದವರ್ಧನ ಶ್ರೀಪಾದಂಗಳವರ ಜಾತುರ್ಮಾಸ್ಯ ಸಮಾರೋಪ ಸಮಾರಂಭದಲ್ಲಿ

ಇದನ್ನೂ ಓದಿ: 🔴ಬೆಳ್ತಂಗಡಿ: ಪೆರ್ನೆ ಗ್ರಾಮ ದೇಜಪ್ಪ ಮೂಲ್ಯರವರ ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ
ವಿದ್ಯಾಪೀಠದ ಮೂಲಸೌಕರ್ಯ ನಿಧಿಗಾಗಿ ರೂ.25 ಕೋಟಿ ಸಂಗ್ರಹಣೆಗಾಗಿ ಅತ್ಯಪೂರ್ವ ” ಹನಿ ಕೂಡಿ ಹಳ್ಳ ” ಯೋಜನೆಯನ್ನು ರೂಪಿಸಿದ ಬಗ್ಗೆ ತೆಂಕಕಾರಂದೂರು ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ದ ಆಡಳಿತ ಮೊಕ್ತೆ ಸರಾದ ಕೃಷ್ಣ ಸಂಪಿಗೆತ್ತಾಯರವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಪೇಜಾವರ ಶ್ರೀಗಳು, ಶೀರೂರು ಶ್ರೀಗಳು,ಹೈಕೋರ್ಟ್ ನ್ಯಾಯಾಧೀಶ ಶ್ರೀ ರಾಜೇಶ್ ರೈ, ಆನಂದ ಬಳಗದ ಅಧ್ಯಕ್ಷ, ಶ್ರೀ ರಾಮಚಂದ್ರ ಉಪಾಧ್ಯಾಯ, ಖ್ಯಾತ ಅಡ್ವೊಕೇಟ್ ಹಾರನಹಳ್ಳಿ ಅಶೋಕ್, ಖ್ಯಾತ ಪ್ರವಚನಕಾರ ಶ್ರೀ ಬೆ.ನ.ವಿಜಯೇಂದ್ರ ಆಚಾರ್ಯ ಉಪಸ್ಥಿತರಿದ್ದರು.



