Sun. Sep 7th, 2025

ಬೆಳ್ತಂಗಡಿ: ಪೆರ್ನೆ ಗ್ರಾಮ ದೇಜಪ್ಪ ಮೂಲ್ಯರವರ ಮನೆಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಭೇಟಿ

ಬೆಳ್ತಂಗಡಿ: ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜರವರು ಪೆರ್ನೆ ಗ್ರಾಮದ ದೇಜಪ್ಪ ಮೂಲ್ಯರವರ ಹಟ್ಟಿಯಲ್ಲಿದ್ದ ದನವನ್ನು ಕದ್ದು ಅವರ ತೋಟದಲ್ಲಿ ಹತ್ಯೆಗೈದು ಸಾಗಾಟ ಮಾಡಿದ ದುರುಳರ ಹೇಯ ಕೃತ್ಯವನ್ನು ಒಪ್ಪಲ ಸಾಧ್ಯ.

ಇದನ್ನೂ ಓದಿ: 🔴ಕೊಕ್ಕಡ: ಕೊಕ್ಕಡ ಬಿಜೆಪಿ ಶಕ್ತಿ ಕೇಂದ್ರ ಅಭ್ಯಾಸ ವರ್ಗ ಕಾರ್ಯಕ್ರಮ

ದುಃಖತಪ್ತ ರಾಗಿರುವ ದೇಜಪ್ಪ ಮೂಲ್ಯರವರ ಮನೆಗೆ ಸೆ 06 ರಂದು ಭೇಟಿ ನೀಡಿ ಸಾಂತ್ವನ ತಿಳಿಸಿದರು.

ಪೊಲೀಸ್ ಇಲಾಖೆ ಅತ್ಯಂತ ಕಠಿಣ ಕಾಯಿದೆಯಲ್ಲಿ ಜಿಹಾದಿ ಕ್ರಿಮಿಗಳನ್ನು ಶಿಕ್ಷೆಗೆ ಗುರಿ ಪಡಿಸಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದರು.

Leave a Reply

Your email address will not be published. Required fields are marked *