Sat. Sep 13th, 2025

ಉಜಿರೆ: ಅಭಯ ರಾಣಿ, ವೀರರಾಣಿ ಅಬ್ಬಕ್ಕ 500 ನೇ ಜಯಂತೋತ್ಸವದ ಪ್ರಯುಕ್ತ ರಾಣಿ ಅಬ್ಬಕ್ಕ ರಥಯಾತ್ರೆ

ಉಜಿರೆ: ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಬೆಳ್ತಂಗಡಿ ತಾಲೂಕು ಅಭಯ ರಾಣಿ, ವೀರರಾಣಿ ಅಬ್ಬಕ್ಕ 500 ನೇ ಜಯಂತೋತ್ಸವದ ಪ್ರಯುಕ್ತ ರಾಣಿ ಅಬ್ಬಕ್ಕ ರಥಯಾತ್ರೆ

ದಿನಾಂಕ:-06 ಸೆಪ್ಟಂಬರ್ 2025ರಿಂದ ಪ್ರಾರಂಭಗೊಂಡು ಇದೀಗ ದಿನಾಂಕ 15.09.2025 ಕೆ ಉಜಿರೆಗೆ ತಲುಪಲಿದ್ದು ಅತೀ ಹೆಚ್ಚಿನ ಸಂಖ್ಯೆಯಲ್ಲಿ ರಾಷ್ಟ್ರಭಕ್ತರು ಸೇರಬೇಕಾಗಿ ಕೇಳಿಕೊಂಡಿದ್ದಾರೆ.

Leave a Reply

Your email address will not be published. Required fields are marked *