ಬೆಳ್ತಂಗಡಿ: “ಕ್ಯಾಪ್ಸಿ ಫ್ರೆಂಡ್ಸ್” ತಂಡದವರಿಂದ ವಾಹನ ಚಾಲಕರ ಹಾಗೂ ಪ್ರಯಾಣಿಕರ ಸುರಕ್ಷತೆಗಾಗಿ ಕಾಶಿಪಟ್ಣದ ಮೂರು ಮಾರ್ಗ ಬಳಿ ಬ್ಯಾರಿಕೇಡ್ ಅಳವಡಿಕೆ
ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಕಾಶಿಪಟ್ಣ ಗ್ರಾಮದಲ್ಲಿ ಹಾದು ಹೋಗುವ ಕೊಕ್ರಾಡಿಯಿಂದ ಶಿರ್ತಾಡಿ ಸಂಪರ್ಕಿಸುವ ರಸ್ತೆಯ ಮೂರು ಮಾರ್ಗ ರಿಕ್ಷಾ ನಿಲ್ದಾಣದ ಬಳಿ ಇತ್ತೀಚೆಗೆ ನಿರಂತರವಾಗಿ…
