Tue. Sep 16th, 2025

ಉಜಿರೆ: ಪಿ.ಸಿ. ಪೈ & ಕೋ. ಉಜಿರೆ ಇದರ ಸಹಭಾಗಿತ್ವದಲ್ಲಿ ಸೆಪ್ಟೆಂಬರ್‌.17 ರಂದು ಕೆ.ಎಂ.ಸಿ.ಆಸ್ಪತ್ರೆ ಅತ್ತಾವರ ಮಂಗಳೂರು ಇವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ

ಉಜಿರೆ: ಪಿ.ಸಿ ಪೈ & ಕೋ. ಉಜಿರೆ ಇದರ ಸಹಭಾಗಿತ್ವದಲ್ಲಿ ಅಂತಾರಾಷ್ಟ್ರೀಯ ವಾಹನ ಚಾಲಕರ ದಿನಾಚರಣೆಯ ಪ್ರಯುಕ್ತ ಸೆಪ್ಟೆಂಬರ್‌.17 ರಂದು ಬೆಳಗ್ಗೆ 9:30 ರಿಂದ ಮಧ್ಯಾಹ್ನ 12:30 ರವರೆಗೆ ಕೆ.ಎಂ.ಸಿ.ಆಸ್ಪತ್ರೆ ಅತ್ತಾವರ ಮಂಗಳೂರು ಇವರಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರವು ಪಿ.ಸಿ.ಪೈ ಪೆಟ್ರೋಲ್‌ ಪಂಪ್‌ ನಲ್ಲಿ ನಡೆಯಲಿದೆ. ಈ ಶಿಬಿರದಲ್ಲಿ ಭಾಗವಹಿಸುವ ವಿಭಾಗಗಳು ಸಾಮಾನ್ಯ ರೋಗ ತಪಾಸಣೆ, ಕಣ್ಣಿನ ತಜ್ಞರು, ಕಿವಿ, ಮೂಗು ಮತ್ತು ಗಂಟಲು ತಜ್ಞರು, ಎಲುಬು ತಜ್ಞರು.

ಈ ಶಿಬಿರದಲ್ಲಿ ನೇತ್ರ ವೈದ್ಯರು ಆಗಮಿಸಲಿದ್ದು ಕಣ್ಣಿನ ಪರೀಕ್ಷೆ ಮಾಡುತ್ತಾರೆ, ರೂ.80 ಕ್ಕೆ ನೀಡಲಾಗುವುದು. ಮೇಲಿನ ತಪಾಸಣೆಗಳನ್ನು ಉಚಿತವಾಗಿ ಮಾಡಲಾಗುವುದು.

ಈ ಮೇಲಿನ ತಪಾಸಣೆಗಳನ್ನು ಉಚಿತವಾಗಿ ಮಾಡಲಾಗುವುದು. ಹೆಚ್ಚಿನ ಚಿಕಿತ್ಸೆಗಳು ಅವಶ್ಯವಿದ್ದಲ್ಲಿ ರೋಗಿಯು ಅಸ್ಪತ್ರೆಗೆ ಹೋಗಬೇಕಾಗುತ್ತದೆ.


ಅಗತ್ಯವಿದ್ದಲ್ಲಿ ಆಸ್ಪತ್ರೆಯ ಹಸಿರು ಕಾರ್ಡನ್ನು ನೀಡಲಾಗುವುದು. ಹಸಿರು ಕಾರ್ಡಿನಲ್ಲಿ ಶಸ್ತ್ರಚಿಕಿತ್ಸೆಗೆ ಗರಿಷ್ಠ ರೂ. 10000/- ಮತ್ತು ಇತರ ಚಿಕಿತ್ಸೆಗೆ ಗರಿಷ್ಠ ರೂ. 5000/- ತನಕ ಆಸ್ಪತ್ರೆಯ ಸೌಲಭ್ಯಗಳು ಉಚಿತ. ಕಾರ್ಡು ಪಡೆದ ಒಂದು ತಿಂಗಳೊಳಗೆ ಆಸ್ಪತ್ರೆಗೆ ಹೋಗಬೇಕು.


ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ:
ಪಿ. ಸಿ. ಪೈ & ಕೋ. ಪೆಟ್ರೋಲ್ ಪಂಪ್, ಉಜಿರೆ : 8105923901, 08256-236236

Leave a Reply

Your email address will not be published. Required fields are marked *