Tue. Oct 14th, 2025

Ujire: ದಿಶಾ ಬೇಕರಿಯ ಹೊಸ ಶಾಖೆ ಅಕ್ಟೋಬರ್.‌16 ರಂದು ಆರಂಭ

ಉಜಿರೆ:(ಅ.11) ಉಜಿರೆಯ ಗ್ರಾಹಕರಿಗೆ ಸಿಹಿ ಸುದ್ದಿ! ಗುಣಮಟ್ಟಕ್ಕೆ ಹೆಸರಾದ ದಿಶಾ ಬೇಕರಿಯು ಉಜಿರೆಯಲ್ಲಿ ತನ್ನ ಸೇವೆಯನ್ನು ಮತ್ತಷ್ಟು ವಿಸ್ತರಿಸಿದೆ.

ಇದನ್ನೂ ಓದಿ: ಉಜಿರೆ: ಎಸ್.ಡಿ.ಎಂ ರಸಾಯನಶಾಸ್ತ್ರ ಅಂತರರಾಷ್ಟ್ರೀಯ ವಿಚಾರ ಸಂಕಿರಣ ಸಮಾರೋಪ


ಉಜಿರೆಯಲ್ಲಿ ಈಗಾಗಲೇ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿರುವ ದಿಶಾ ಬೇಕರಿ ಇದೀಗ ತನ್ನ ಮತ್ತೊಂದು ಹೊಸ ಶಾಖೆ ಅಕ್ಟೋಬರ್.‌16 ರಂದು ಅರಿಪ್ಪಾಡಿ ಮಠ ಕಾಂಪ್ಲೆಕ್ಸ್‌ ಉಜಿರೆಯಲ್ಲಿ ಪ್ರಾರಂಭಗೊಳ್ಳಲಿದೆ.


ಪ್ರಾರಂಭಗೊಳ್ಳಲಿರುವ ಈ ಹೊಸ ಮಳಿಗೆಯಲ್ಲಿ, ಪೇಸ್ಟ್ರಿ ಕೇಕ್‌ಗಳು, ತಾಜಾ ಬ್ರೆಡ್‌ಗಳು ಮತ್ತು ಗ್ರಾಹಕರು ಇಷ್ಟಪಡುವ ಎಲ್ಲಾ ಬಗೆಯ ಸಿಹಿ ಹಾಗೂ ಖಾರ ತಿಂಡಿಗಳ ವೈವಿಧ್ಯ ಲಭ್ಯವಿರಲಿದೆ. ದಿಶಾ ಬೇಕರಿಯ ಈ ವಿಸ್ತರಣೆಯು ಸ್ಥಳೀಯ ಗ್ರಾಹಕರಿಗೆ ಉತ್ತಮ ಗುಣಮಟ್ಟದ ಬೇಕರಿ ಉತ್ಪನ್ನಗಳನ್ನು ಇನ್ನಷ್ಟು ಹತ್ತಿರದಲ್ಲಿ ಪಡೆಯಲು ಸಹಾಯಕವಾಗಲಿದೆ.

Leave a Reply

Your email address will not be published. Required fields are marked *