ಬೆಳ್ತಂಗಡಿ:(ಅ.15) ವಿದ್ಯಾರ್ಥಿನಿಯೊಬ್ಬಳು ಅನಾರೋಗ್ಯದಿಂದ ಮೃತಪಟ್ಟ ಘಟನೆ ನಡೆದಿದೆ.

ಕಣಿಯೂರು ಗ್ರಾಮದ ಯಶೋಧರ ಶೆಟ್ಟಿ ಎಂಬವರ ಮಗಳು ಸಾನ್ವಿ ಶೆಟ್ಟಿ ಖಾಸಗಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿನಿ.