Bengaluru: ಪುತ್ತೂರಿನ ಯುವಕ ಬೆಂಗಳೂರಿನ ಲಾಡ್ಜ್ನಲ್ಲಿ ಶವವಾಗಿ ಪತ್ತೆ – 8 ದಿನ ಜೊತೆಗಿದ್ದ ಲವ್ವರ್ ಎಸ್ಕೇಪ್ – ಅಸಲಿಗೆ ಅಲ್ಲಿ ಆಗಿದ್ದೇನು?
ಬೆಂಗಳೂರು (ಅ.18): ಬೆಂಗಳೂರಿನ ಮಡಿವಾಳದ ಲಾಡ್ಜ್ ಒಂದರಲ್ಲಿ ಪುತ್ತೂರಿನ ಯುವಕ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದಾನೆ ಎನ್ನಲಾಗ್ತಿದೆ. ಪುತ್ತೂರು ಮೂಲದ 20 ವರ್ಷ ತಕ್ಷಿತ್ ಮೃತ ಯುವಕನಾಗಿದ್ದು,…