Sat. Oct 18th, 2025

Ujire: (ಅ.21) ಬೆನಕ ಹೆಲ್ತ್‌ ಸೆಂಟರ್‌ ಉಜಿರೆ ವತಿಯಿಂದ ಸಾನಿಧ್ಯ ಸಂಸ್ಥೆಯ ಮಕ್ಕಳೊಂದಿಗೆ ದೀಪಾವಳಿ ಸಂಭ್ರಮ

ಉಜಿರೆ:(ಅ.18) ಬೆನಕ ಹೆಲ್ತ್‌ ಸೆಂಟರ್‌ ಉಜಿರೆ ವತಿಯಿಂದ ವಿಶೇಷ ಮಕ್ಕಳ ಆಶ್ರಯ ಕೇಂದ್ರವಾದ

ಇದನ್ನೂ ಓದಿ: ಉಜಿರೆ : ಶ್ರೀ ಧ.ಮಂ.ಪ. ಪೂ. ಕಾಲೇಜಿನಲ್ಲಿ ಸಂಚಾರಿ ನಿಯಮ ಕುರಿತು ಮಾಹಿತಿ ಕಾರ್ಯಾಗಾರ

ಸಾನಿಧ್ಯ ಸಂಸ್ಥೆಯ ಮಕ್ಕಳೊಂದಿಗೆ ದೀಪಾವಳಿ ಸಂಭ್ರಮವು ಅಕ್ಟೋಬರ್‌. 21 ರಂದು ಸಾನಿಧ್ಯ ಉಜಿರೆಯಲ್ಲಿ ನಡೆಯಲಿದೆ.

Leave a Reply

Your email address will not be published. Required fields are marked *