ಧರ್ಮಸ್ಥಳ:(ಅ.24) ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಪಟ್ಟಾಭಿಷೇಕ ವರ್ಧಂತ್ಯುತ್ಸವದ ಪ್ರಯುಕ್ತ ರೋಟರಿ ಕ್ಲಬ್ ಬೆಳ್ತಂಗಡಿ ವತಿಯಿಂದ ಗೌರವಾರ್ಪಣೆಯನ್ನು ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಪ್ರಸ್ತುತ ಅಧ್ಯಕ್ಷರಾದ ರೋ|ಪ್ರಕಾಶ್ ಪ್ರಭು, ಪೂರ್ವಾಧ್ಯಕ್ಷರುಗಳಾದ ರೋ|ಅರುಣ್ ಕುಮಾರ್ ಎಂ.ಎಸ್, ರೋ|ಅನಂತ್ ಭಟ್ ಮಚ್ಚಿಮಲೆ, ರೋ|ಶರತ್ ಕೃಷ್ಣ ಪಡ್ವೆಟ್ನಾಯ, ರೋ| ಪೂರನ್ ವರ್ಮ, ರೋ| ಡಿ.ಎಂ. ಗೌಡ ಹಾಗೂ ರೋ|ಸಂದೇಶ್ ರಾವ್ , ರೋ|ಪ್ರಶಾಂತ್ ಜೈನ್ ರವರು ಉಪಸ್ಥಿತರಿದ್ದರು.





