Sun. Oct 26th, 2025

Belthangady: ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿಯಲ್ಲಿ IGNITE 2K25

ಬೆಳ್ತಂಗಡಿ : ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿ ದಿನಾಂಕ 25.10.2025 ರಂದು ಸರಕಾರಿ ಪ್ರಥಮ ದರ್ಜೆ ಕಾಲೇಜು ಬೆಳ್ತಂಗಡಿ ಇಲ್ಲಿ IGNITE 2K25 ಕಾರ್ಯಕ್ರಮವು ನಡೆಯಿತು.

ಇದನ್ನೂ ಓದಿ: ⭕ಬಳ್ಳಾರಿ: ಶಬರಿಮಲೆಯಲ್ಲಿ ಕಳವಾದ ಚಿನ್ನಕ್ಕೂ ಬಳ್ಳಾರಿಗೂ ಲಿಂಕ್ – ಜ್ಯುವೆಲ್ಲರಿ ಮಾಲೀಕ ಹೇಳಿದ್ದೇನು?

ಈ ಕಾರ್ಯಕ್ರಮಕ್ಕೆ ಬೆಳ್ತಂಗಡಿ ತಾಲೂಕಿನ ಅನೇಕ ಕಾಲೇಜುಗಳ ವಿದ್ಯಾರ್ಥಿಗಳು ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲರಾದಂತಹ ಪ್ರೊಫೆಸರ್ ಸುರೇಶ್ ವಿಟ್ಲ ಹಾಗೂ ಉದ್ಘಾಟಕರಾಗಿ ವಿಷ್ಣು ಪ್ರಕಾಶ್ ಎಂ ಇವರು ಆಗಮಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ಹಾಗೂ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಈ ಸಂದರ್ಭದಲ್ಲಿ ವೇದಿಕೆಯಲ್ಲಿ ನಿರ್ವಹಣಾ ವಿಭಾಗದ ಮುಖ್ಯಸ್ಥರಾದಂತಹ ಪ್ರೊಫೆಸರ್ ರಶ್ಮಿ ಹೆಚ್ ಹಾಗೂ IQAC ನಾ ಸಂಚಾಲಕರಾದಂತಹ ಡಾ. ಕುಶಲಪ್ಪ ಎಸ್ ಹಾಗೂ ಡಾಕ್ಟರ್ ದಿವ್ಯ ಪ್ರಭು ಉಪಸ್ಥಿರಿದರು ಹಾಗೂ IGNITE ಸಂಚಾಲಕರಾದಂತಹ ಸಂದೇಶ್ M S ಹಾಗೂ ನವ್ಯ ಅಂತಿಮ ಬಿಬಿಎ ನಿರ್ವಹಣಾ ವಿಭಾಗದ ಅಧ್ಯಕ್ಷರಾದಂತಹ ಪ್ರಥಮ್ ಹಾಗೂ ಉಪಾಧ್ಯಕ್ಷರಾದಂತಹ ಕುಶಲ ಅಂತಿಮ ಬಿಬಿಎ ಇವರು ಕೂಡ ಉಪಸ್ಥಿತರಿದ್ದರು.


ಹಾಗೂ ಭಾಗವಹಿಸುವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು ಕೂಡ ಉಪಸ್ಥಿತರಿದ್ದರು ಹಾಗೂ ಕಾಲೇಜಿನ ಎಲ್ಲಾ ಉಪನ್ಯಾಸಕ ವೃಂದದವರು ಉಪಸ್ಥಿತರಿದ್ದರು. ಹಾಗೂ ಅನೇಕ ರೀತಿಯ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು.

Leave a Reply

Your email address will not be published. Required fields are marked *