Fri. Oct 31st, 2025

Belthangady: ಲಾಯಿಲದಲ್ಲಿ ಕೆಟ್ಟು ನಿಂತ ಕೆ.ಎಸ್. ಆರ್.ಟಿಸಿ ಬಸ್‌

ಬೆಳ್ತಂಗಡಿ:(ಅ.31) ಲಾಯಿಲದಲ್ಲಿ ಮಂಗಳೂರು ವಿಭಾಗಕ್ಕೆ ಸೇರಿದ ಕೆ.ಎಸ್. ಆರ್.ಟಿಸಿ ಬಸ್‌ ಹಾಳಾಗಿ ನಿಂತಿದ್ದು, ಕಿಲೋಮೀಟರ್ ಉದ್ದ ಟ್ರಾಫಿಕ್ ಜಾಮ್ ಉಂಟಾಗಿ

ಇದನ್ನೂ ಓದಿ : ⭕ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ

ವಾಹನ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿತ್ತು ಸ್ಥಳೀಯರ ಸಹಕಾರದಿಂದ ಬಸ್ಸನ್ನು ರಸ್ತೆಯ ಬದಿಗೆ ತಳ್ಳಿ ಇಡಲಾಯಿತು.

Leave a Reply

Your email address will not be published. Required fields are marked *