Mon. Nov 3rd, 2025

Belthangady: “ರಂಗ ಸಂಭ್ರಮ” ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಸಾಧನೆ

ಬೆಳ್ತಂಗಡಿ: ರೋಟರಿ ಕ್ಲಬ್ ಬಿ.ಸಿ ರೋಡ್ ಸಿಟಿ ಯವರು ನವೆಂಬರ್ 2ರಂದು, ಲೊರೆಟ್ಟೊ ಚರ್ಚ್ ಹಾಲ್ ಬಂಟ್ವಾಳದಲ್ಲಿ ನಡೆಸಿದ ವಲಯ ಮಟ್ಟದ ಸಾಂಸ್ಕೃತಿಕ ಸ್ಪರ್ಧೆ “ರಂಗ ಸಂಭ್ರಮ”ದಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಕುಟುಂಬದ 40 ಜನರು ಸ್ಪರ್ಧಿಸಿ ಮೆಚ್ಚುಗೆ ಪಡೆದರು.

ಇದನ್ನೂ ಓದಿ; ⭕ಬೆಂಗಳೂರು: ಡಾ.ಕೃತಿಕಾರೆಡ್ಡಿ ಕೊಲೆ ಕೇಸ್

ಸ್ಟೇಂಡ್ ಅಪ್ ಕಾಮಿಡಿ- ರೊ. ಪ್ರೊ. ಪ್ರಕಾಶ ಪ್ರಭು ಪ್ರಥಮ ಬಹುಮಾನ, ಡ್ಯೂಯೆಟ್ ಸಿಂಗಿಂಗ್ -ರೊ. ಪ್ರೊ. ಪ್ರಕಾಶ ಪ್ರಭು ಮತ್ತು ಆ್ಯನ್ ಗೀತಾ ಪ್ರಕಾಶ ಪ್ರಭು ದ್ವಿತೀಯ ಬಹುಮಾನ, ಸೊಲೋ ಸಿಂಗಿಂಗ್ – ಆ್ಯನೆಟ್ ಇಂಚರ ಕಾರಂತ್ ದ್ವಿತೀಯ ಬಹುಮಾನ, ಸೊಲೊ ಡ್ಯಾನ್ಸ್-– ಆ್ಯನೆಟ್ ಪ್ರಾಪ್ತ, ತೃತೀಯ ಬಹುಮಾನ ,
ಡ್ಯೂಯೆಟ್ ಡ್ಯಾನ್ಸ್‌ -ರೊ. ರೇಷ್ಮಾ ಹೆಗ್ಡೆ ಮತ್ತು ಆ್ಯನೆಟ್ ರಿತ್ವಿ ಕಾರಂತ್,ತೃತೀಯ ಬಹುಮಾನ, ಗ್ರೂಪ್ ಡ್ಯಾನ್ಸ್- ತೃತೀಯ ಬಹುಮಾನವನ್ನು ಪಡೆದುಕೊಂಡರು.

Leave a Reply

Your email address will not be published. Required fields are marked *