Wed. Nov 5th, 2025

Ujire: (ನ.16) ಎಸ್.ಡಿ.ಎಂ ಮಲ್ಟಿ – ಸ್ಪೆಷಾಲಿಟಿ ಆಸ್ಪತ್ರೆ ಉಜಿರೆಯಲ್ಲಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ

ಉಜಿರೆ:(ನ.4) ಪರಮಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಮತ್ತು ಮಾತೃಶ್ರೀ ಹೇಮಾವತಿ ವೀ.ಹೆಗ್ಗಡೆಯವರ ಶುಭಾಶೀರ್ವಾದಗಳೊಂದಿಗೆ ಡಿ. ಹರ್ಷೇಂದ್ರ ಕುಮಾರ್‌ ಹಾಗೂ ಶ್ರೀಮತಿ ಸುಪ್ರಿಯಾ ಹರ್ಷೇಂದ್ರ ಕುಮಾರ್‌ ರವರ ಮಾರ್ಗದರ್ಶನದಲ್ಲಿ ಉಜಿರೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಮಲ್ಟಿ – ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಮಕ್ಕಳ ಆರೋಗ್ಯ ತಪಾಸಣಾ ಶಿಬಿರ ( 14 ವರ್ಷದೊಳಗಿನ ಮಕ್ಕಳಿಗೆ ಸಂಬಂಧಿಸಿದ ಎಲ್ಲಾ ಖಾಯಿಲೆಗಳ ತಪಾಸಣೆ) ವು ನವೆಂಬರ್‌ 16 ರಂದು
ಬೆಳಿಗ್ಗೆ 9:00 ರಿಂದ ಮಧ್ಯಾಹ್ನ 1:00 ವರೆಗೆ ಎಸ್.ಡಿ.ಎಂ ಮಲ್ಟಿ- ಸ್ಪೆಷಾಲಿಟಿ ಆಸ್ಪತ್ರೆ , ಉಜಿರೆಯಲ್ಲಿ ನಡೆಯಲಿದೆ.

ಶಿಬಿರದಲ್ಲಿ ಡಾ| ಪ್ರಥಿತ್ (MBBS , MD (PEAD) , ಡಾ| ಅರ್ಚನಾ ಕೆ.ಎಂ (MBBS , MD (PEAD) , ಡಾ| ನಿಖಿತಾ ಮಿರ್ಲೆ (MBBS , MD (PEAD) Fellowship in Pediatric Pulmonology), ಮಕ್ಕಳ ರೋಗ ತಜ್ಞರು ಭಾಗವಹಿಸಲಿದ್ದಾರೆ.

ಶಿಬಿರದಲ್ಲಿ ಈ ಕೆಳಗಿನ ಪರೀಕ್ಷೆಗಳನ್ನು ನಡೆಸಲಾಗುವುದು:

  • ಅಸ್ತಮಾ
  • ಉಬ್ಬಸ
  • ಅತಿಸಾರ(ಅತಿಭೇದಿ)
  • ಮಲಬದ್ಧತೆ
  • ಜ್ವರ
  • ಅಲರ್ಜಿ
  • ರ್ಯಾಶಸ್( ದದ್ದುಗಳು)
  • ಚರ್ಮದ ಸೋಂಕು
  • ಕೆಮ್ಮು
  • ಕಫ
  • ಹೊಟ್ಟೆನೋವು
  • ಹಲ್ಲುನೋವು
  • ಕಟ್ಟಿಕೊಳ್ಳುವ ಮೂಗು
  • ವಾಕರಿಕೆ ಮತ್ತು ವಾಂತಿ
  • ಪೌಷ್ಠಿಕಾಂಶದ ಕೊರತೆ
  • ಮೂರ್ಛೆರೋಗ
  • ಮಕ್ಕಳ ಬೆಳವಣಿಗೆಯ ಮೌಲ್ಯಮಾಪನ
  • ಜಾಂಡೀಸ್
  • ಥೈರಾಯ್ಡ್ ಅಸ್ವಸ್ಥತೆ
  • ಮೂತ್ರದ ಸೋಂಕು
  • ರಕ್ತಹೀನತೆ ಹಾಗೂ ಇತರ ಸಾಮಾನ್ಯ ಪರೀಕ್ಷೆಗಳನ್ನು ನಡೆಸಲಾಗುವುದು.

ಶಿಬಿರದ ಪ್ರಯೋಜನಗಳು:

  • ವೈದ್ಯರ ಸಮಾಲೋಚನೆ ಉಚಿತ
  • ಒಳರೋಗಿ ವಿಭಾಗದಲ್ಲಿ 10 % ರಿಯಾಯಿತಿ
  • ಔಷಧದಲ್ಲಿ 10% ರಿಯಾಯಿತಿ
  • ಲ್ಯಾಬ್ ಟೆಸ್ಟ್ ಮತ್ತು ರೇಡಿಯಾಲಜಿಯಲ್ಲಿ20% ರಿಯಾಯಿತಿ

ಹೆಸರು ನೋಂದಾಯಿಸಲು ಸಂಪರ್ಕಿಸಿ:
7760397878 / 8073349216

Leave a Reply

Your email address will not be published. Required fields are marked *