Wed. Nov 5th, 2025

Guruvayankare : ಉದ್ಯಮಿ ಶಶಿಧರ ಶೆಟ್ಟಿ ಬರೋಡರವರಿಂದ ಸ್ವ-ಉದ್ಯೋಗಕ್ಕೆ ಸಹಕಾರ

ಗುರುವಾಯನಕೆರೆ : ಗುರುವಾಯನಕೆರೆ ಸಾಯಿರಾಮ್ ಫ್ರೆಂಡ್ಸ್ ತಂಡದ ಸದಸ್ಯರಾದ ಸುಕೇಶ್ ರವರು ಕಾರಣಾಂತರಗಳಿಂದ ಕೆಲಸ ಕಳೆದುಕೊಂಡು ಬೇಸತ್ತಿರುವ ಸಮಯದಲ್ಲಿ

ಇದನ್ನೂ ಓದಿ: ⭕ಮಂಗಳೂರು: ದಾಂಪತ್ಯ ಕಲಹ

ಸ್ವ-ಉದ್ಯೋಗ ಮಾಡಲು ಉದ್ಯಮಿ ನವಶಕ್ತಿ ಶಶಿಧರ ಶೆಟ್ಟಿ ಬರೋಡ ಇವರು ನೆರವು ನೀಡಿ ಶುಭ ಹಾರೈಸಿದ್ದಾರೆ. ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಬಿಜೆಪಿ ಯುವಮೋರ್ಚಾ ಅಧ್ಯಕ್ಷರಾದ ಶಶಿರಾಜ್ ಶೆಟ್ಟಿ ಗುರುವಾಯನಕೆರೆ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *