Mon. Nov 10th, 2025

Belal: ಬೆಳಾಲು ಗ್ರಾಮದ ಕಾಡಂಡ ಬಳಿ ಗೇರು ತೋಟದಲ್ಲಿ ಕಾಡುಕೋಣ ಪ್ರತ್ಯಕ್ಷ

ಬೆಳಾಲು : ಉಜಿರೆ – ಬೆಳಾಲು -ಬಂದಾರು ಮುಖ್ಯರಸ್ತೆಯ ಬೆಳಾಲು ಗ್ರಾಮ ಕಾಡಂಡ ಬಳಿ ಗೇರು ತೋಟದಲ್ಲಿ ಕಾಡುಕೋಣ ಕಾಣಿಸಿಕೊಂಡಿದೆ. ಹಲವಾರು ತಿಂಗಳುಗಳಿಂದ ಆ ಪ್ರದೇಶದಲ್ಲಿ ತಿರುಗಾಡುತ್ತಿದ್ದು,

ಅಡಿಕೆ ಇನ್ನಿತರ ಕೃಷಿ, ಕೃಷಿಗೆ ಅಳವಡಿಸಿರುವ ನೀರಾವರಿ ಪೈಪ್ ಗಳಿಗೆ ಹಾನಿಯಾಗಿರುವ ಬಗ್ಗೆ ವರದಿಯಾಗಿದೆ. ಕೃಷಿಕರು ಈ ಸಮಸ್ಯೆಯಿಂದ ರೋಸಿ ಹೋಗಿದ್ದಾರೆ.

Leave a Reply

Your email address will not be published. Required fields are marked *