Mon. Nov 10th, 2025

Kashipatna: ಕಾಶಿಪಟ್ಣ ಸ.ಹಿ.ಪ್ರಾ.ಶಾಲೆಯ ನೂತನ ಎಸ್.ಡಿ.ಎಂ.ಸಿ ರಚನೆ

ಕಾಶಿಪಟ್ಣ: ಕಾಶಿಪಟ್ಣ ಸ.ಹಿ.ಪ್ರಾ.ಶಾಲೆಯ ನೂತನ ಎಸ್.ಡಿ.ಎಂ.ಸಿ ರಚನೆ ನಡೆಯಿತು. ವಿದ್ಯಾನಂದ ಇವರು ಎಸ್.ಡಿ.ಎಂ.ಸಿ ಅಧ್ಯಕ್ಷರಾಗಿ ಹಾಗೂ ಶ್ರೀಮತಿ ಶಶಿಕಲಾ ಇವರು ಎಸ್.ಡಿ.ಎಂ.ಸಿ ಉಪಾಧ್ಯಕ್ಷರಾಗಿ ಆಯ್ಕೆಯಾದರು.

ಇದನ್ನೂ ಓದಿ: 🔆ವಿಟ್ಲ: ಶ್ರೀ ಕ್ಷೇ.ಧ.ಗ್ರಾ.ಯೋಜನೆ ಮಾಣಿ ವಲಯದ ಪ್ರಗತಿ ಬಂಧು – ಸ್ವಸಹಾಯ ಸಂಘಗಳ ವಲಯ ಮಟ್ಟದ ಶ್ರೀ ಸತ್ಯನಾರಾಯಣ ಪೂಜೆ

ಭೋಜ ಪೂಜಾರಿ , ಹಮೀದ್, ಸಂತೋಷ್, ಹರೀಶ್. ಕೆ, ದಿನೇಶ್, ಅರುಣ್ ಶೆಟ್ಟಿ, ಚಂದ್ರಶೇಖರ್ ನಾಯ್ಕ, ಸುರೇಂದ್ರ, ಸವಿತಾ, ವಾಹಿದ, ಮೈಮುನ, ಸೌಮ್ಯ, ಚಿತ್ರಾಕ್ಷಿ, ಸೌಮ್ಯ, ಹರಿಣಾಕ್ಷಿ, ಶ್ವೇತಾ ಸದಸ್ಯರಾಗಿ ಆಯ್ಕೆಯಾದರು.

Leave a Reply

Your email address will not be published. Required fields are marked *