ಬೆಳ್ತಂಗಡಿ: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಎನ್‌ಡಿಎ ಮೈತ್ರಿಕೂಟವು ಅಭೂತಪೂರ್ವ ಗೆಲುವು ದಾಖಲಿಸಿದ್ದು ಭಾರತೀಯ ಜನತಾ ಪಾರ್ಟಿ ಬೆಳ್ತಂಗಡಿ ಮಂಡಲದ ವತಿಯಿಂದ ಬೆಳ್ತಂಗಡಿ ಬಸ್ಟ್ಯಾಂಡ್ ನಲ್ಲಿ ವಿಜಯೋತ್ಸವವನ್ನು ಆಚರಿಸಲಾಯಿತು.

ಇದನ್ನೂ ಓದಿ: 🛑ಉಜಿರೆ: ಅನುಗ್ರಹ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಮಕ್ಕಳ ದಿನಾಚರಣೆ
ಈ ಸಂದರ್ಭದಲ್ಲಿ ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಮಂಡಲ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಪಾರೆಂಕಿ, ಜಿಲ್ಲಾ ಕಾರ್ಯದರ್ಶಿಗಳಾದ ದೇವಪ್ಪ ಪೂಜಾರಿ ಬಂಟ್ವಾಳ, ಸೀತಾರಾಮ ಬೆಳಾಲು, ಜಯಂತ್ ಗೌಡ ಕನ್ಯಾಡಿ, ಆಶಾ , ಚೆನ್ನಕೇಶವ ಮುಂಡಾಜೆ, ಶರತ್ ಬೆಳ್ತಂಗಡಿ, ಪ್ರದೀಪ್ ಕುವೆಟ್ಟು, ಗಣೇಶ್ ಲಾಯಿಲ,
ಜಗದೀಶ್ ಕನ್ನಾಜೆ, ಮಂಜುನಾಥ ಬೆಳ್ತಂಗಡಿ, ವಿಠಲ ಆಚಾರ್ಯ, ಚಂಚಲಾಕ್ಷಿ ಕಲ್ಲೇರಿ, ಆಶಾ ಪ್ರಶಾಂತ್ ಲಾಯಿಲ, ನೇಮಯ್ಯ ಕುಲಾಲ್ ವೇಣೂರು, ಅಭಿಜಿತ್ ನಾರಾವಿ, ಮೋಹನ್ ಅಂಡಿಂಜೆ ಕೊರಗಪ್ಪ ಗೌಡ, ನಿರಂಜರ್ ಉಜಿರೆ ಹಾಗೂ ಇನ್ನಿತರ ಕಾರ್ಯಕರ್ತರು ಉಪಸ್ಥಿತರಿದ್ದರು.





