ಉಜಿರೆ: ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿಯು ಎಸ್.ಡಿ.ಎಂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.

ಇದನ್ನೂ ಓದಿ: 🟡ಬೆಳ್ತಂಗಡಿ: ಸಿಯೋನ್ ಆಶ್ರಮದಲ್ಲಿ ಉಚಿತ ದಂತ ಚಿಕಿತ್ಸಾ ಹಾಗೂ ಆರೋಗ್ಯ ತಪಾಸಣಾ ಶಿಬಿರ
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ 2025-26 ಸ್ಪರ್ಧೆಯ ಫಲಿತಾಂಶಗಳು ಪ್ರಕಟವಾಗಿದ್ದು, ಪ್ರತಿಭಾನ್ವಿತ ವಿದ್ಯಾರ್ಥಿಗಳು ತಮ್ಮ ಕಲಾ ಪ್ರದರ್ಶನದ ಮೂಲಕ ಗಮನ ಸೆಳೆದಿದ್ದಾರೆ. ಕಿರಿಯ ಹಾಗೂ ಹಿರಿಯ ಪ್ರಾಥಮಿಕ ವಿಭಾಗಗಳಲ್ಲಿ ವಿಜೇತರಾದವರ ವಿವರ ಇಲ್ಲಿದೆ.
ಕಿರಿಯ ಪ್ರಾಥಮಿಕ (1-4)
ಪ್ರಥಮ ಬಹುಮಾನ
ದಿಶಿಕ ಶೆಟ್ಟಿ -ಕನ್ನಡ ಕಂಠಪಾಠ
ಯೋರವ್ ಜೆ -ಕಂಠಪಾಠ ಇಂಗ್ಲಿಷ್
ಭಕ್ತಿ ಗೀತೆ -ಜಿ ಪಿ ಯುಕ್ತ
ದ್ವಿತೀಯ ಬಹುಮಾನ
ಧಾರ್ಮಿಕ ಪಠಣ ಸಂಸ್ಕೃತ -ಸಾತ್ವಿಕ್ ಎಂ ಆರ್
ದೇಶಭಕ್ತಿ ಗೀತೆ- ಕುಷಿ ಆರ್ ಎನ್ ನಾಯ್ಕ್
ಅಭಿನಯ ಗೀತೆ- ಹಿಬಾ ಫಾತಿಮಾ
ಚಿತ್ರಕಲೆ -ಹೃಷಿಕೇಶ್ ವೈ
ಕ್ಲೇ ಮಾಡಲಿಂಗ್- ಪ್ರಣತಿ ಪಿ ಗೌಡ
ಹಿರಿಯ ಪ್ರಾಥಮಿಕ ವಿಭಾಗ 5-7
ಪ್ರಥಮ ಬಹುಮಾನ
- ಕವನ ವಾಚನ – ಪುಷ್ಟಿ
- ಹಿಂದಿ ಕಂಠಪಾಠ – ಸುಹಾನ್ ಮೊಂತೆರೊ
- ಕ್ಲೇ ಮೋಡಲಿಂಗ್ – ರಿಷಿತ್
- ದೇಶಭಕ್ತಿ ಗೀತೆ – ಅಮೋಘ್ ಆರ್ ಶೆಟ್ಟಿ ದ್ವಿತೀಯ ಬಹುಮಾನ
1.ಇಂಗ್ಲಿಷ್ ಕಂಠಪಾಠ – ಐಶಿ ಶೆಟ್ಟಿ
2.ಅರೇಬಿಕ್ ಪಠಣ – ಫಾಹಿಮ್ ಶಾಹ್
3.ಭಕ್ತಿ ಗೀತೆ – ರಕ್ಷಾ ಪಂಡಿತ್
- ಸಂಸ್ಕೃತ ಪಠಣ – ಆಕೃತಿ ರಾವ್
- ಚಿತ್ರಕಲೆ- ನಿನಾದ್
ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳನ್ನು ಮತ್ತು ವಿಜೇತರಾದವರನ್ನು ಪ್ರಾಂಶುಪಾಲರು ಅಭಿನಂದಿಸಿದರು.





