ಬೆಳ್ತಂಗಡಿ: ತಾಲೂಕಿನ ನಾರಾವಿ ಶ್ರೀ ಸೂರ್ಯನಾರಾಯಣ ದೇವಸ್ಥಾನದಲ್ಲಿ ಫೆಬ್ರವರಿ 28 ರಿಂದ ಮಾರ್ಚ್ 9ರವರೆಗೆ ಅಷ್ಟಬಂಧ
ಬ್ರಹ್ಮಕಲಶೋತ್ಸವ ಮತ್ತು ಜಾತ್ರೋತ್ಸವ ನಡೆಯಲಿದ್ದು, ಇದರ ವಿಜ್ಞಾಪನಾ ಪತ್ರವನ್ನು ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ರಕ್ಷಿತ್ ಶಿವರಾಂ ಬಿಡುಗಡೆಗೊಳಿಸಿದರು.

ಇದನ್ನೂ ಓದಿ: 🔴ಬೆಳಾಲು: ಬೆಳಾಲಿನ ಶ್ರೀ ಧ.ಮಂ.ಅ.ಪ್ರೌಢಶಾಲೆಯಲ್ಲಿ ವಾರ್ಷಿಕ ಪ್ರತಿಭಾ ದಿನಾಚರಣೆ
ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾದ ರವೀಂದ್ರ ಪೂಜಾರಿ ಬಾಂದೊಟ್ಟು,ದೇವಸ್ಥಾನದ ಪ್ರಧಾನ ಅರ್ಚಕರಾದ ವಿ ಕೃಷ್ಣತಂತ್ರಿ, ವ್ಯವಸ್ಥಾಪನ ಸಮಿತಿಯ ಸದಸ್ಯರಾದ ದಿವಾಕರ ಭಂಡಾರಿ, ಜಗದೀಶ್ ಹೆಗಡೆ,ಲಕ್ಷ್ಮಣ್ ಬಂಗೇರ, ಶಂಕರ ಶ್ರೀಮತಿ ಯಶೋಧ, ಶ್ರೀಮತಿ ರಶ್ಮಿ,ಬ್ರಹ್ಮಕಲಶೋತ್ಸವ ಸಮಿತಿಯ ಕಾರ್ಯಾಧ್ಯಕ್ಷರಾದ ಜಗದೀಶ್,


ಪ್ರಧಾನ ಕಾರ್ಯದರ್ಶಿ ವಿನಯ್ ಕುಮಾರ್ ಹೆಗ್ಡೆ, ಜೊತೆ ಕಾರ್ಯದರ್ಶಿ ಸತೀಶ್ ಎಂ, , ಶ್ರೀ ಸೂರ್ಯನಾರಾಯಣ ಭಜನಾ ಮಂಡಳಿಯ ಅಧ್ಯಕ್ಷರಾದ ನಾರಾಯಣ ಪೂಜಾರಿ, ಯುವಕ ಮಂಡಲದ ಅಧ್ಯಕ್ಷರಾದ ಧೀರಜ್ ಹೆಗ್ಡೆ, ಹೊಸ್ಮರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸದಾನಂದ ಪೂಜಾರಿ ಸದಸ್ಯರಾದ ಶ್ರೀಮತಿ ನಯನ, ಪ್ರಮುಖರಾದ ಗುಣಪಾಲ್ ಕುತ್ಲೂರು, ಪ್ರದೀಪ್ ಅಜ್ರಿ ರಾಮೇರ್ ಗುತ್ತು, ಶಶಿಕುಮಾರ್ ಜೈನ್, ಸತೀಶ್ ಪೂಜಾರಿ ಬಾಂದೊಟ್ಟು, ಪೂವಪ್ಪ ಪೂಜಾರಿ,

ಡಿ.ಕೆ ಚಂದ್ರಶೇಖರ್, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಕೃಷ್ಣಪ್ಪ ಪೂಜಾರಿ, ಪ್ರಮುಖರಾದ ವಿಜಯ್ ಕುಮಾರ್ ಬಂಗ, ರೋಹನ್ ಪೂಜಾರಿ, ಯೋಗೀಶ್ ಐ ಸಿರಿ, ಪ್ರಸಾದ್ ಅನುಗ್ರಹ, ಸದಾಶಿವ ಸೇರಿಗಾರ್ . ಶೀನ ಪುಜಾರಿ, ನಾರಾಯಣ ಬಂಗೇರ, ರವಿ ಹೆಗಡೆ ಬಿರ್ಮಟ್ಟು, ವಸಂತ ಗುಣನಿಲ, ಪ್ರವೀಣ್ ಕುಮಾರ್, ಜಗದೀಶ್ ಶ್ರೀಹರಿ ಸಂತೋಷ ಶೆಟ್ಟಿ ರಾಮಚಂದ್ರ, ಶ್ರೀಮತಿ ಸರಸ್ವತಿ ಹೆಗಡೆ ಶ್ರೀಮತಿ ರತ್ನಾವತಿ ಹೆಗಡೆ, ಶ್ರೀಮತಿ ಚಂದ್ರಿಕ, ಜಗದೀಶ್ ದಾಸ್, ಶ್ರೀಮತಿ ಸುರೇಖಾ,ಶ್ರೀಮತಿ ವಿನೋದ, ಶ್ರೀಧರ್ ಪೂಜಾರಿ, ರುಕ್ಮಯ ಪೂಜಾರಿ, ಸಂದೀಪ್ ಪೂಜಾರಿ, ಅಣ್ಣು ಕಾವಲಿಗುಡ್ಡೆ, ಮತ್ತಿತರರು ಉಪಸ್ಥಿತರಿದ್ದರು.


