ಬೆಳ್ತಂಗಡಿ: ಬೆಳ್ತಂಗಡಿಯ ಸಮಾಜ ಮಂದಿರ ಬಯಲು ರಂಗಮಂದಿರದಲ್ಲಿ ನಡೆದ ಜೆಸಿಐ ಉತ್ಸವ ತಾಲೂಕು ಮಟ್ಟದ ಭಾವಗೀತೆ ಸ್ಪರ್ಧೆಯಲ್ಲಿ ಮುಂಡಾಜೆಯ ಇಷ್ಟ ಪ್ರಥಮ ಸ್ಥಾನ, ದ್ವಿತೀಯ ಸ್ಥಾನ ಪ್ರಾಪ್ತಿ ಪಡೆದುಕೊಂಡಿರುತ್ತಾರೆ

ಹಾಗೂ ಸಮಾಧಾನಕರ ಬಹುಮಾನವನ್ನು ಶ್ರಾವಣಿ ಇವರು ಪಡೆದುಕೊಂಡಿದ್ದಾರೆ. ಇವರು ಸಿದ್ದಬೈಲು ಪರಾರಿ ಶಾಲೆಯ ವಿದ್ಯಾರ್ಥಿಗಳು ಹಾಗೂ ನಿನಾದ ಕ್ಲಾಸಿಕಲ್ ಶ್ರೀ ದೇವಿ ಸಚಿನ್ ಇವರ ಶಿಷ್ಯೆಯರು.





