ಬೆಳ್ತಂಗಡಿ : ಬೆಳ್ತಂಗಡಿ ಎಸ್‌ಐಟಿ ಕಚೇರಿಗೆ ಬುರುಡೆ ಪ್ರಕರಣ ಸಂಬಂಧ ಸಹಿ ಹಾಕಲು ಡಿ.22 ರಂದು ಆರೋಪಿ ಚಿನ್ನಯ್ಯ

ಇದನ್ನೂ ಓದಿ: 💠ಉಜಿರೆ : ಎಸ್.ಡಿ.ಎಂ ಸೆಕೆಂಡರಿ ಶಾಲೆ – ಮುಖ್ಯ ಶಿಕ್ಷಕರಿಗೆ ಬೀಳ್ಕೊಡುಗೆ ಸಮಾರಂಭ
ತನ್ನ ಪತ್ನಿ ಮಲ್ಲಿಕಾ ಜೊತೆ ಆಟೋ ರಿಕ್ಷಾದಲ್ಲಿ ಬಂದು ಹಾಜರಾಗಿ ಎಸ್‌ಐಟಿ ದಾಖಲೆ ಪುಸ್ತಕಕ್ಕೆ ಸಹಿ ಹಾಕಿ ವಾಪಸ್ ಆಟೋ ರಿಕ್ಷಾದಲ್ಲಿ ತೆರಳಿದ್ದಾನೆ.





